| |
South
Indian Inscriptions |
| |
|
|
|
TEXT OF INSCRIPTIONS
37 ಮೆಯ ವೊಳಗುಳ ಬಾಳುಹಾ 60 ಲೆ ಮು 3 ಮತ್ತಂ ಮೂಡಲು
ಹೆದ್ದಾರಿಂದ ಪಡುವಲು ತೆಂಕಲು ದುಗ್ಗ[೯]೦ಣ ಅದಹನ ಗಡಿಯಿಂ |
38 ದಂ ಬಡಗಲು ಪಡುವಲು ದುಗ್ಗ[೯1]ಣ ಅದಹನ ಗಡಿಯಿಂದಂ ಮೂಡಲು
ಬಡಗಲು ದುಗ್ಗಂಣ ಅದಹನ ಗಡಿಯಿಂದಂ ತೆಂಕಲು ಇ |
39 ನಾಲ್ಕು ಚತುಸೀಮೆಯ ವೊಳಗುಳ ಬಾಳು ಹಾ 60 ಲೆ ಮು 3 ಮತ್ತಂ
ಮೂಡಲು ಸಿದಕ [ಅ]ಡಿಗಳ ಗಡಿಯಿಂದಂ ಪಡುವಲು ತೆಂಕಲು |
40 [ಬ]ಜ್ಜ ಅಡಿಗಳ ಗಡಿಯಿಂದಂ ಬಡಗಲು ಪಡುವಲು ತಂಗಿಯಕ್ಕನ ಗಡಿಯಿಂದಂ
ಮೂಡಲು ಬಡಗಲು ರಾಮಹೆಗ್ಗೆಡೆಯ |
41 ಗಡಿಯಿಂ ತೆಂಕಲು ಯಿ ನಾಲ್ಕು ಚತುಸೀಮೆಯ ವೊಳಗುಳ ಬಾಳು ಹಾ 60
ಲೆ ಮು 2 ಮುತ್ತಂ ಕೋಟೆಯ ಕೆಱೆ ಬಯಲೊಳಗೆ |
42 4 ಮೂಡೆಯ ಹಾ 20 ರ ವೊಳಗೆ ತಂನ ಹಸಿಗೆಗೆ ಬಂದ 2 ಮೂಡ ಉ
10 ಹಾನೆ ತೆಱು ದೇವರಿಗೆ ಅಂತೂ ಯಿ 40 ಮು – |
43 ಡೆಉ 20 ಹಾನೆ ಗದ್ದೆಗೆ ನಾಲ್ವತು ಹೊಂನ ಆಕರ ಅಂನ್ಯಾಯ ಸಲ್ಲಯೆನೆ
ಬಿಡಾರಸಲ್ಲ ಆಣೆ ಕುಡಿಸಲ್ಲಯೆಂದು |
44 ಅರಸೂ ನಾಡು ಕೂಡಿ ತಂಮ ಸ್ವರೂಚಿಯಿಂದ ವೊಡಂಬಟ್ಟುಯಿಕ್ಕಿದ
ಸರ್ವಮಾನ್ಯದ ಶಿಲಾಶಾಸನ ಯಿ ಧಂರ್ಮ್ಮಕ್ಕೆ |
45 ಆರೊಬ್ಬ ತಪ್ಪಿದವ ವಾರಣಾಸಿಯಲ್ಲಿ ತಂನ ಸ್ವಹಸ್ತದಿಂದ ಮಾತಾಪಿತ್ರುಗಳ
ಕೊಂದ ದೋಷ ಮತ್ತಂ ವಾರಣಾ – |
46 ಸಿಯಲಿ ಸಹಸ್ರ ಕವಿಲೆಯ ಕೊಂದ ದೋಷ ಯಿ ಶಿಲಾ ಶಾಸನಕ್ಕೆ ತಪ್ಪಿದವ
ತಂನ ತಂಗಿಯ ಕೊಂದವ ದಾನಪಾಲನಯೊ – |
47 ರ್ಮ್ಮಧ್ಯೇ ದಾನಾಛ್ರೇ ಯೋನ್ರುಪಾಲನಂ ದಾನಾತ್ ಸ್ವರ್ಗ್ಗಮವಾಪ್ನೋತಿ
ಪಾಲನಾದ್ಯಚ್ಚುತಂ ಪದಂ ಯಿ ಉಪ್ಪುಗುಂದದ ನಾಡ |
48 ಯೆಂಟು ಮಂದಿ ಸಮಸ್ತರ ಪೂರ್ವ ದುರ್ಗ್ಗಾಪರಮೇಶ್ವರಿ ಶ್ರೀಕರಣ ಮುಟ್ಟಿ
ಸರ್ವ್ವಮಾನ್ಯ ಆಚರಸ ಒಡೆಯರ ವೊಪ್ಪ |
49 ಯೀ ಧಂರ್ಮ್ಮದ ಶಿಲಾಶಾಸನಕ್ಕೆ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ
ಆಚರಸ ವೊಡೆಯರ ನಿರೂಪದಿಂದ |
50 ಯಿ ಧರ್ಮ್ಮಕೆ ಸಹಾಯಿಗಳಾಗಿ ಬರಸಿದಾತ ಸಂಗಂಣಜೀಯ ವೊಡೆಯರ
ಕುಮಾರ ನಾರಣದೇವರಸರು - |
51 ಯಿ ಕಲ್ಲ ಬರದಾತನು ಭಯಿರಂಣ ನಾಯಕರ ಮಗ ಮಲ್ಲ – |
52 ಪನೂ ಉಪುಗುಂದವನೂ ಉಂಬಳಿಯನೂ ಅಳು -2 |
53 ವ ಕಾಲದಲೂ ಯ ಶಾಸನವನೂ ತಂನ್ನ ಸ್ವಹಸ್ತದಿಂದ ಬರದು ಪಾಲಿಸಿ
ದಾತಗೆ |
54 3ಶ್ರೀ ದು[ರ್ಗ್ಗಾ]ಪರಮೇಶ್ವರಿ ಯಿಷ್ಟಾದ್ಯಸಿದ್ಧಿಯ ಕರುಣಿಸುತಿರಲಿ [||*] ಶುಭಮಸ್ತು
[||*] |
________________________________________________________________
1 The subscript 1 is wrongly engraved below ದ ಅದಹನ
2 Lines 51-51 are engraved on the top of the slab to the left.
3 Lines 53-54 are engraved on the top of the slab to the right.
|
\D7
|