The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

18      ಲ್ಕು ಚತುಸೀಮೆಯ ವೊಳಗೆ ಮನೆ ಠಾಉ ಸಹವಾಗಿ ಬಿತ್ತುವ ಬೀಜ ಹಾ 80
          ಲೆ ಮು 10 ಮತ್ತಂ ಮೂಡಲು ರಾಜಕ್ಕನ ಕೋಟಿ –

19      ಯಂಣ ಸೆಟ್ಟಿಯ ಗಡಿಯಿಂದಂ ಪಡುವಲು ತೆಂಕಲು ರಾಜಕ್ಕನ ಕೋಟೆಯಂಣ
          ಸೆಟ್ಟಿಯ ಗಡಿಯಿಂದಂ ಬಡಗಲು ಪಡುವಲು

20      ಕರಿಯ ಬೆಂಮ ಸೆಟ್ಟಿಯ ಗಡಿಯಿಂದಂ ಮೂಡಲು ಬಡಗಲು ಕೋಟಿನಾಥ
          ಸೆಟ್ಟಿಯ ಗಡಿಯಿಂದಂ ತೆಂಕಲು ಯಿ ನಾಲ್ಕು

21      ಚತುಸೀಮೆಯ [ವೊ]ಳಗುಳ ಬಾಳು ಬಿತ್ತುವ ಬೀಜ ಹಾ 30 ಮತ್ತಂ
          ಮೂಡಲು ಕರಿಯ ಚೆಂಮು ಸೆಟ್ಟಿಯ ಗಡಿಯಿಂದಂ ಪಡುವ –

22      ಲು ತೆಂಕಲು . . . [ಕ] ಕರೆಯಿಂದ ಬಡಗಲು ಪಡವಲು ರಾಜಕನ
          ಕೋಟೆಂಣ ಸೆಟಿಯ ಗಡಿಯಿಂದಂ ಮೂಡಲು ಬಡಗಲು

23      ಕೋಟಿನಾಥ ಸೆಟ್ಟಿಯ ಗಡಿಯಿಂದಂ ತೆಂಕಲು ಯಿ ನಾಲ್ಕು ಚತುಸೀಮೆಯ
          ವೊಳಗುಳ ಬಾಳು ಬಿತ್ತುವ ಬೀಜ ಹಾ 60 ಲೆ ಮು 4 ಹಾ 10 ಮತ್ತಂ

24      ಮೂಡಲು ಸಾಂತಿಯ ತಾರಿಂದಂ ಪಡುವಲು ತೆಂಕಲು ಕಳವಿಯ ಗದ್ದೆಯಿಂದಂ
          ಬಡಗಲು | ಬಡಗಲು ಕರಿಯ ಚೆಂಮ ಸೆಟಿ –

25      ಯ ಗಡಿಯಿಂದಂ ತೆಂಕಲು ಯ ನಾಲ್ಕು ಚತುಸೀಮೆಯ ವೊಳಗುಳ ಬಾಳುಬಿತ್ತುವ
          ಬೀಜ ಹಾ 50 ಮತ್ತಂ ಮೂಡಲು ಕಗ್ಗನಿಂದ ಪ –

26      ಡುವಲು ತೆಂಕಲು ರಾಮಹೆಗ್ಗಡೆಯ [ಗಡಿ]ಯಿಂದಂ ಬಡಗಲು | ಬಡಗಲು
          ರಾಮಹೆಗ್ಗಡೆಯ ಕಗ್ಗನಿಂದಂ ತೆಂಕಲು ಯಿ ನಾಲ್ಕು

27      ಚತುಸೀಮೆಯ ವೊಳಗುಳ ಬಾಳುಬಿತ್ತುವ ಬೀಜ ಹಾ 60 ಲೆ ಮು 1 ಹಾ 10
          ಮತ್ತಂ ಮೂಡಲು ಹರಿದ ತೋಡಿಂದಂ ಪಡುವ[ಲು]

28      ತೆಂಕಲು ರಾಮಹೆಗ್ಗಡೆಯ ಗಡಿಯಿಂದಂ ಬಡಗಲು ಪಡುವಲು ರಾಮಹೆಗ್ಗಡೆಯ
          ಗಡಿಯಿಂ ಮೂಡಲು ಬಡಗಲು ರಾಮಹೆ –

29      ಗ್ಗಡೆಯ ಗಡಿಯಿಂದಂ ತೆಂಕಲು ಯಿ ನಾಲ್ಕು ಚತುಸೀಮೆಯ ವೊಳಗೆ
          ಉಳಬಾಳು ಬಿತ್ತುವ ಬೀಜ ಹಾ 50 ಲೆ ಮು 3 ಮತ್ತ ಮೂಡಲು

30      ರಾಜಕ್ಕನ ಕೋಟಿಯಂಣ ಸೆಟಿಯ ಗಡಿಯಿಂದಂ ಪಡುವಲು ತೆಂಕಲು ನಾಯ್ಕನ
          ಬಾಳಿಂದಂ ಬಡಗಲು ಪಡುವಲು ಹರಿ –

31      ದ ತೋಡಿಂದಂ ಮೂಡಲು ಬಡಗಲು ರಾಮಹೆಗ್ಗಡೆಯ ಗಡಿಯಿಂದಂ ತೆಂಕಲು
          ಯಿ ಚತುಸೀಮೆಯ ವೊಳಗುಳ ಬಾಳು ಬಿತ್ತುವ –

32      ವ ಬೀಜ ಹಾ 60 ಲೆ ಮು 3 ಹಾ 30 ಮತ್ತಂ ಸಂಕದ ಬಾಳು ಮೂಡಲು
          ರಾಜಕನ ಕೋಟೆಂಣ ಸೆಟ್ಟಿಯ ಗಡಿಯಿಂದಂ ಪಡು –

33      ವಲು ತೆಂಕಲು ರಾಜಕನ ಕೋಟೆಣಸೆಟ್ಟಿಯ ಗಡಿಯಿಂದಂ ಬಡಗಲು ಪಡುವಲು
          ರಾಜಣ ಕೋಟೆಂಣ ಸೆಟ್ಟಿಯ ಗಡಿಯಿಂದಂ ಮೂಡ –

34      ಲು ಬಡಗಲು ಹೊಳೆಯ ಕಂಕದಿಂದಂ ತೆಂಕಲು ಯಿ ನಾಲ್ಕು ಚತುಸೀಮೆಯ
          ವೊಳಗುಳ ಬಾಳು ಬಿತ್ತುವ ಬೀಜ ಹಾ 60 ಲೆ ಮು 3 ಮತ್ತ[1]

35      ಸಂಕದ ಬಾಗಿಲವೊಳಗೆ ಮೂಡಲು ರಾಜಕನ ಕೋಟೆಣಸೆಟ್ಟಿಯ ಗಡಿಯಿಂದಂ
          ಪಡುವಲು ತೆಂಕಲು ಹಕ್ಕಲಿಂದಂ ಬಡಗಲು ಪಡು –

36      ವಲು ರಾಜಕ್ಕಣ ಕೋಟೆಯಂಣ ಸೆಟಿಯ ಗಡಿಯಿಂದಂ ಮೂಡಲು ಬಡಗಲು
          ಹೊಳೆಯಿಂದಂ ತೆಂಕಲು ಯಿ ನಾಲ್ಕು ಚತುಸೀ –

 

 

>
>