| |
South
Indian Inscriptions |
| |
|
|
|
TEXT OF INSCRIPTIONS
21 ರು ವಾರ ಮೂಲಾದಿಸಹವಾಗಿ ನಮಗೆಯಿಕ್ಕಿಸಿ ಕಡಂಗೊಂಡ ಕಾಟಿ ಗ 62
ವುಭಯಂ |
22 ಗ 162 ಹೊನ್ನು ಅಕ್ಷರದಲು ನೂಱ ಅಱುವತ್ತೆರಡು ಹೊನ್ನು ಯಿ ಹೊನ್ನು
ನಿನಉ್ರದ್ಧಿ ಬಂ – |
23 ೦ದರೂ ಆರ್ತ್ಥಬಂದರೂ ಯಿ ಧರ್ಮ್ಮಕ್ಕೆ ಅ ಬೋವನ ವುಡುಪನ ಬಾಳಮೇಲೆ
ಯಿಪ್ಪತ್ತು ಹಾ – |
24 ನೆ ಭತ್ತದ ತೆಱು ಹೆರಾಂಜಡ ದೇವರಿಗೆ ಸಂಕೆರುಡುಪನ ಬಾಳಮೇಲೆ ಅ ದೇವರಿಗೆ
ಹದಿ – |
25 ನೈದು ಹಾನೆ ಭತ್ತ ತೆಱು ಬ್ರಹ್ಮರ ಮಹಾದೇ[ವರಿ] ಗುಡುಪ ಗಳಿಗೆ . ಹೆತ್ತುವ ಮತ್ತಂ |
26 ಹೇರೂರೊಳಗೆ . . . . . .ಮಾಡಿದ ಧರ್ಮ್ಮ ಹೊಳ . . ಬಳಿಯ ಬಾಳು ಕಣೂರನೊ- |
27 ಬ್ರಾಹ್ಮಣನು ಅ ಬಾಳ ಅಕ್ಕಿವ್ರಿತ್ತಿ ಅಮಾವಾಸ್ಯೆಯಲಿ ಹಂನೆರಡು ಮಂದಿ ಬ್ರಾಹ್ಮ- |
28 ಣರ ಭೋಜನವ ನಡಸಿ ಬಹನು | ಬ್ರಹ್ಮರೊಳಗೆ ಕಾಲುಕ . . ಕೆಱು ಬಯ . . |
29 . . . . . . . ಯಿ ಧರ್ಮ . . . ಮೂಡಿಲರು . . . . . . . |
30 ಬಹರು . . . . . . . .ಪಾರುಪತ್ಯವೆಂದು ಹೊಸಬಸೆಟಿ . . . . |
31 . . . . . . . . . . . .ಬ್ರಾಹ್ಮರಿಗೆ ಧಾರೆಯನೆಱದು ಕೊಟು . . . . . |
32-33 Damaged |
| |
No. 123
(A. R. No. 563 of 1929-30)
UPPUNDA, CONNDAPOOR TALUK, SOUTH KANARA DISTRICT
Slab (No.3) set up in the outer prākāra of the Durgā-paramēśvari
temple
Dēvarāya 11, 1446 A.D.
This record is dated Śaka 1369, Kshaya, Vaiśākha śu. 5,
Sunday. The tithi corresponds to 1446 A.D., May 1, the month being
Nija-Vaiśākha. The Śaka year was current.
It registers a gift of land and house-site free from taxes for
providing pañchavādya and śrībali in the temple of Durgā-Parmēśvari
of Uppugunda by Dēvaṇṇa-seṭṭi son-in-law of Kuppi-seṭṭi, The donor
seems to have purchased the gift land and house-site from out of the
siddhāya collected from the nāḍu of Uppugunda and also from
himself, when mahāpradhāna Ācharasavoḍeya was governing Bārakūru-
rājya under the orders of Mahāpradhāna Mādaṇṇa-daṇṇāyaka who is
started to have been administering the rājya. Nāraṇa-dēvarasa son of
Saṅgaṇṇajīya-voḍeya had this stone engraved upon by Mallapa son of
Bhayiraṇṇa-nāyaka at the instance of Acharasa-voḍeya.
|
\D7
|