The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

TEXT

1       ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಚ್ಚುಂಬಿ . . . . . . . . .

2       ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ ಸ್ವಸ್ತಿಶ್ರೀ ಜಯಾಭ್ಯುದಯ

3       [ಶಕ]ವರುಷ 13[66ನೆಯ]ರುಧಿ[ರೋದ್ಗಾರಿ]ಸಂವತ್ಸರದ ಫಾಲ್ಗುಣ [ಶು]ಧ
..........5ಲು ಶ್ರೀ ಮನ್ಮ –

4       ಹಾ ರಾಜಾಧಿರಾಜ ಪರಮೇಶ್ವರ ಶ್ರೀವೀರ ಪ್ರತಾಪ ದೇವರಾಯ ಮಹಾರಾಯರು

5       ಅವರ ಪ್ರಧಾನ ಲಖಂಣ ದಣ್ನಾಯಕರು ವಿಜಯನಗರಿಯಲಿ ಸಮಸ್ತ ರಾಜ್ಯಗಳ
.........ಪ್ರತಿಪಾಲಿ[ಸುತ್ತ]

6       ಯಹಲಿ ಅವರ ನಿರೂಪದಿಂ ತಿಪ್ಪಣವೊಡೆಯರು ಬಾರಕೂರ ರಾಜ್ಯವನಾಳುವಲಿ
........... . .

7       ಬಳಿಯ ಬಲ್ಲಬಿರುವದ ಹರ . . .ಮಗ . . .ವರದ ಹೊಸಬು ಸೆಟ್ಟಿಯರು ಹೆರೂರೊ-

8       ಳಗೆ ಕಡೆಮಾಡಿನ ಮಹಾದೇವರ ದೇವಾಲಯದಲ್ಲಿ ಸೂರ್ಯ್ಯೋಪರಾಗ
..........[ಪುಂಣ್ಯ]ಕಾಲದ –

9        ಲೂ ಮಾಡಿದ ಧರ್ಮ ನಂದಾದೀಪ್ತಿ[೦ಗೆಣ್ನೆ]ಯ ತಿಂಗಳಲಿ ಪ್ರತಿದಿನ ಯಿಬ್ಬರು

10     ಬ್ರಾಹ್ಮಣ ಭೋಜನ ಯಿಷ್ಟಕ್ಕೆ ನಡವ ಉ್ರತ್ತಿ ತುಂಬೆಯ ಬೆಟ್ಟಿ ನಲ್ಲಿ . . . . .
........... .

11     ಪನೆ ಸಂಕರ ಉಡುಪ . ತೋಟ ಸಮುದಾಯದ ಮೂಲದ ಬಾಳ . . . . .

12     ಹ[ಟ್ಟಿ] ಮೂಡಲು ಕರಿಯುಡುಪನ ಗಡಿಯಿಂ ಕಟ್ಟಿಂದ ಪಡುವ ತೆಂಕಲು ಗೆಡಿಯಿಂ-

13     ದೆತ್ತಿದಗಳಿಂ ಬಡಗಪಡುವ ಸಂಕರುಡುಪನ ಗಡಿಯಿಂ ಮೂಡಲು ಬಡಗಲು . .
.......... .

14     . . . ತೆಂಕಲು ಯಿ ಚತುಸ್ಸೀಮೆಯೊಳಗೆ ಯೆರ[ಡು] . . . . . . . . . . .

15     ಡಲು ಮೂಡೆ 8 ಯೀ ಬಾಳನು ನಕರೆ ಬಿಡಾರುವಾರ ಮೂಲದಿ ಸಹವಾಗಿ ಯಿಕ್ಕಸಿ
.........ಕೊ-

16     ೦ಡ ಕಾಟಿ ಗ 100 ಅಕ್ಷರದಲೂ ನೂಱು ಹೊಂನ್ನು ಮತ್ತಂ ಸಂಕು ಉಡುಪನ
.........ಮೂಲಿ-

17     ಅ ಬಾಳ ಚತುಸ್ಸೀಮೆ ಮೂಡಲು ಬಾವನ ಉಡುಪನ ಗಡಿಯಿಂ ಪಡುವ ತೆಂಕಲು

18     ಹಾಡಿಯೊಳೆತ್ತಿಹಗಳಿಂ ಬಡಗ ಪಡುವಲು ಕರಿಯುಡುಪನ ಗಡಿಯಿಂ ಮೂಡ ಬಡ-

19     ಗಲು ಗುಡ್ಡೆಯಿಂ ಎತ್ತಿದಗಳಿಂ ತೆಂಕಲು ಯೀ ಚತುಸ್ಸೀಮೆಯೊಳಗೆ ಮನೆಮನೆ ಠಾ-

20     ವು ಮೆಕ್ಕೆ ಮಕ್ಕಿ ಸಹ ಬಿತ್ತುವ ಭೂಮಿ ನಾಲ್ವಂಡೆಯಲು ಮೂ 5 ಯಿ ಬಾಳಿನು
.........ಬಿಡಾ -

 

 

>
>