1 ಶ್ರೀ ಗಣಾಧಿಪತಯೇ ನಮಃ ಶ್ರೀ ಸರಸ್ವ[ತ್ಯಾಯನ] - |
2 ಮ ಶ್ರೀ ಗುರುಭ್ಯೋಂ ನಮ ನಮಸ್ತುಂಗ ಶಿರಸ್ತುಂಗ [ಚ] - |
3 ೦ದ್ರ ಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ [ಮೂ] - |
4 ಲ ಸ್ತಂಭಾಯ ಶಂಭವೇ ಸ್ವಸ್ತಿಶ್ರೀ ಜಯಾಭ್ಯುದಯ ಸಕವ[ರುಶ] |
5 [13]56 ನೆಯ ದುಂದುಭಿ ಸಂವತ್ಸರದ ಫಾಲ್ಗುಣ ಬ [4 ಸೋಲು] |
6 [ಶ್ರೀ ಮಂ] ಮಹಾರಾಜಾಧಿರಾಜ ಪರಮೇಶ್ವರ ಅರಿರಾಯ ವಿಭಾ[ಡ] |
7 ಭಾಷೆಗೆ ತಪ್ಪುವರಾಯರ [ಗಂ*]ಡ ಪೂರ್ವ ದಕ್ಷಿಣ ಪಶ್ಚಿಮ ಸಮು - |
8 [ದ್ರಾ]ಧೀಶ್ವರ ಶ್ರೀ ವೀರಪ್ರತಾಪ ಗಜಬೇಂಠೆಕಾಱ ದೇವರಾಯ [ಮ] - |
9 [ಹಾರಾ]ಯರು ಸುಕಸಂಕತಾ ವಿನೋದದಿಂ ರಾಜ್ಯವ ಪ್ರತಿಪಾಲಿಸು- |
10 ತಿರ್ದ್ದಕಾಲದಲಿ ಶ್ರೀ ಮಂಮಹಾಪ್ರಧಾನ ತಿಂಮಣ [ವೊಡೆಯ] - |
11 ರು ಬಾರಕೂರ ರಾಜ್ಯವನಾಳುವಲಿ ನಾಗಂಚ ತೊ[ಳಹ] . . . . . . . |
12 ರ ಕಾಲದಲು ಕುಮಾರ ವ್ರಿತ್ತಿಯ [ಬೆಂ]ಮಣಂ . . . ಳಿಯಕೊ . . . . |
13 ಳಿಯ ಗೋವಿಂದ ಸೆಠಿಯರು ಸಹ . . . . ೦ಗೆಯರು . . . . . |
14 ಡಗೆಯ ಶಂಕರನಾರಾಯ . . . . . ಪಡುವಬೆಟ್ಟಿನಲಿ ಅ . ನಗದೆ |
15 ಮಾ . . . ಪಡುಗಾ . . . . . . . . ಮೆಕೆಯ ಚತುಸೀಮೆಯ ವಿವರ ಮೂಡಲು |
16 . . ಗದೆಯ . . . ಗದೆಯಿಂದಂ ಪಡುವಲು ತೆಂಕಲು ಗೌಳಿಯ ಗದೆಯಿ – |
17 [೦ದಂ] ಉಳಿತಕಳ ಗೋವಿಂದ ಸೆಠಿಯ ಗಡಿಯಿಂದಂ ಬಡಗಲು ಪಡು – |
18 ವಲು ಹರಿದ ಬಚಲಿಂದ ಮೂಡಲು ತೆಂಕಲು ಗೋವಿಂದ ಸೆಠಿಯ [ಗ] – |
19 ದೆಯಿಂದಂ ಬಡಗಲು ಉಳಿತನ ಗಡಿಯಿಂದ ಮೂಡಲು ಬಡ – |
20 ಗಲು ಕೊಚ್ಚಾಳುವ ಮಾಡಿದ ಧರ್ಮದ ಬಾಳಿಂದಂ ಕಲುಕೂರಿನ ಗಡಿಯಿ – |
21 ೦ದ ತೆಂಕಲು ಯಿಂತೀ ಚತುಸೀಮೆಯ ಒಳಗೆ ಕಲಕೂರಿನ ಗಡಿ . . . |
22 ೦ದ ಬಡಗಣ ಗದೆ ಹೊಱಗಾಗಿ ಮೊಱಬನ ಗದ್ದೆ ಸಹಿತ ಬಿತ್ತುವ ಬೆದೆ |
23 ಗಣಗಿಲು ನಾಗಂಡುಗದಲು 7 ಮೂಡೆ ಅಲ್ಲಿ ಉಳಿಂಥಾ ಮೆಕೆ ಮಕಿ |
24 ನೆರೆ ನಿಡಿಲು ಹಕಲು ಹಡುಸಹವಾಗಿ ಶಂಕರನಾರಾಯಣ ದೇವರ |
25 ಪಾಣಿ ಪೀಠದಲಿ ಧರ್ಮಕ್ಕೆ ಧಾರೆಯನೆಱದನು ಯಿ ಬಾಳಿಂಗೆ ತೆ – |
26 ಱ || ಗಂ || ಒ . . ಗಂ || ಯಿ ಬಾಳ ತೆಱು ಒಸಂಗೆಯ . . . ಯಿದಾ – |
27 ಳ ಮೂಲನಡಉ ಅಕಿ ಹದಿನಾಱು ಹಾನೆಯಲಿ ಒರ . . . . . . . |
28 ಅಕಿಯ ಅಕಿಯ ಒ . . ಮೊರಬನ ಗದೆಯ ಕ್ರುಷ್ಣ ಕಲುಕುರ . . |
29 ಯರು ಮೂಲಪ ಕೊಡಲು ಯಿ ಬಾಳ . . . . . . . . . . . |
| |