| |
South
Indian Inscriptions |
| |
|
|
|
TEXT OF INSCRIPTIONS
No. 119
(A. R. No. 467 of 1928-29)
SŌMĒŚVARA, MANGALORE TALUK, SOUTH KANARA DISTRICT
Slab set up in the west verandah of the prākāra of
Sōmanāthēśvara temple
Dēvarāya II, 1442 A.D.
This damaged record is dated Śaka 13[65], Dundubhi, Chaitra
śu. 1, Monday corresponding to 1442 A.D., March 12, f.d.t. .52. The
Śaka year was, however, current.
It record gifts for worship and offerings in and repairs to the
temple of god Sōmēśvaradēva when Triyaṁbakadēva-voḍeya was
governing Maṅgalūru-rājya. It mentions the royal preceptor Kriyāśaktidēva
and seems to refers to gifts by members of several communities like
the Baṅgas, Chavuṭas and Chuṅchas. The latter portion of the epigraph
is badly damaged and the details are lost.
TEXT
1 ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ
..........ತ್ರೈಲೋಕ್ಯನ – |
2 ಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ
..........ಶಕವರುಷ 13 |
3 [65ಯ] ವರ್ತಮಾನ ದುಂದುಭಿ ಸಂವತ್ಸರದ ಚಯತ್ರ ಸು 1 ಸೋ ಊ
..........ಶ್ರೀ ಮಂನಮಹಾ ರಾಜಾಧಿರಾಜ |
4 ರಾಜಪರಮೇಶ್ವರ ಶ್ರೀ ವೀರಪ್ರತಾಪ ಗಜಬೇಂಟೆಕಾಱ ದೇವರಾಯ ಮಹಾರಾಯರ
..........ರಾಜ್ಯಾ[ಭ್ಯುದ]ಯ – |
5 [ಕಾ]ಲದಲೂ ಆ ದೇವರಾಯ ಮಹಾರಾಯರ ಆಗ್ನಾ[ಞ]ಧಾರಕರುಮಪ್ಪ
..........ಶ್ರೀಮಂನ್ಮಹಾ [ಪ್ರ] |
6 . . . . ಯ ದಂಡನಾಯಕ ವೊಡೆಯರ ನಿರೂಪದಿಂ ತ್ರಿಯಂಬಕ ದೇವೊಡೆಯರು
..........ಮ – |
7 ೦ಗಲೂರ ರಾಜ್ಯ[ಭಾರ]ವನೂ ನಡಸಿಕೊಂಡು ಸಕಲಧಂರ್ಮಂಗಳನು
..........ಪರಿಪಾಲಿಸುತಂ ಯದ ಕಾ[ಲ] – |
8 ದಲು ಮಂಗಲೂರ . . . ಭೂಮಿಯ ಸೋಮೇಶ್ವರ ದೇವರ ಅಂಗ ರಂಗ
..........ಭೋಗನಯಿ[ವೇ= 1]ದ್ಯ ಕೆ[೦ದು] |
9 ಶ್ರೀ ಮನ್ಮಹಾ . . . ಆವಾರಿ . . ದ ಧರ್ಮಉ ನಡಯು[ತ]ಯರಲಾಗಿ |
10 ಶ್ರೀಮದ್ರಾಯ [ರಾ]ಜಗುರು ಮಹಾಮಂಡಲಾಚಾರಿಯ ಕ್ರಿಯಾಶ[ಕ್ತಿ]ದೇವ . .
..........ವೊ[ಡೆ]ಯರು |
______________________________________________________
1 The letter ವೇ appears to have been engraved above the line in smaller size.
|
\D7
|