The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

32       ಹೊಂನಿಗೆ . . ನ ತೆತ್ತು ಬಿಟ್ಟರು ಅರಮನೆಯ ಸಿದ್ದಾಯದ ಹೊಂನಿನ ಒಳಗೆ
...........ಉತ್ತರಸಿಕೊಂಡು . . . .

33       ದೇವರಿಗೆ ನಡಸುವ ಕಟ್ಟಳೆ ಪ್ರತಿದಿನ 1 ಕಂ . ಟ್ಟದ ಅಕ್ಕಿ . ದ
...........ಹಾನೆಯಲು ಒಂದಱಲೆಕ್ಕದೆ ಅ . .

34       ವರುಷ 1 ಕಂ ಪ್ರತಿ ಮು 1 ಕಂ ಹಾಳಿರ ಲೆಕ್ಕದೆ ಮೂ . . 0 ಅಕ್ಕಿ ಮು
...............230 ಕ್ಕಂ ಪ್ರತಿ . . . .

35       . . ಸಿದ ಅಕ್ಕಿ ನಾಡ ಹಾನೆಯಲೂ ಹಾ 3 ರ ಲೆಕದಲು ಕಾಟಿಗ 12
...........ಪವಿತ್ರರೋಪಣಕ್ಕೆ . . .

36       [ಟಿ]ಗ 3 ಉಭಯಂ ಕಾ ಗ 15 ಅಕ್ಷರದಲು ಕಾಟಿ ಹದಿನಯಿದು ಹೊಂನನು
...........ಆನಂತ್ತ ಭಟ್ಟರು . . . .

37       . . ಹಾಯೆಂಟ್ಟು ಮೂಡೆ ಕುಳಾಗ್ರವ ಬಿತ್ತಿ ನಡೆಸುವರು ನಾಲ್ಕು ಮೂಡೆ
...........ಕುಳಾಗ್ರವನೂ ಅನಂತ್ತ ಉದು .

38       . ನು ಬಿತ್ತಿ ನಡೆಸುವನು ಯಿವರುಗಳು ತಂಮ ಸಂತಾನ ಪರಂಪರೆ ತಪ್ಪದೆ
...........ಕೋಟದ ಹಿರಿಯದೇವಾಲ್ಯದ ಶ್ರೀ ಮಹಾ –

39       ದೇವರಿಗೆ ನಡಸಿ ಬಹಲ್ಲಿ ಯೀಧಂರ್ಮ್ಮದ ಆ . . ಪಾರುಪತ್ಯವ ಮಾಡಿ ಯಿ
...........ಧಂರ್ಮ್ಮವನು ಆಚಂದ್ರಾರ್ಕ -

40       ವಾಗಿ ನಡಸುವ ಕರ್ತರು ಕೋಟದ . . . . . . . . . . ಹೆಗಡೆ ಯೀ
...........ಸ್ತಾನದ . . ಮೂಲಿ . . .

41       . . . . ಗ್ರದ ರಾಘವ ಸೇನಬೋವ ಯಿವರುಗಳೂ ತಂಮ ಸಂತ್ತಾನ
...........ಪರಂಪರೆ

42       . . ಅನಂತ್ತಭಟ್ಟರು . . [ಬ]ರೆಸಿ ಕೋಟ್ಟು ಯೀ[ಶಾಸನ] ಸ್ತವಾದ  ಅಕ್ಕಿಯನೂ
............

43       . . . . . . . . . ಕೋಟದ  ಹಿರಿಯದೇವಾಲ್ಯದ ಶ್ರೀಮಹಾದೇವರಿಗೆ
...........ಗೊಸಗೆಯ ಅವಸರದ ಮೊಸರೋಗರ –

44       ದ ನಯಿವೇದ್ಯ ನೂಲಪರ್ವದ ಪವಿತ್ರಾರೋಪಣದ ಧಂರ್ಮವನೂ ನಡೆಸಿ ಆ
...........ಚಂದ್ರಾರ್ಕ ಸ್ಥಾಯಿಯಾಗಿ ನಡೆಸಿ –

45       ಬಹರು ಯಾ ಮರಿಯಾದೆಯಲೂ ಶ್ರೀ ದೇವರಾಯ ಮಹಾರಾಯರ ನಿರೂಪದಿಂದ
...........ಚಂಡರಸ ಒಡೆಯರು .

46       ಹಿರಂಣ್ಯೋದಕ ದಾನಧಾರಾಪೂರ್ವಕ ಆ ಚಂದ್ರಾರ್ಕ ಸ್ಥಾಯಿಯಾಗಿ ನಡವ
           ಮರಿಯಾದೆಯಲು

47       . . ವರು ನಡಸಿದ ಶಿಲಾಶಾಸನ ದಾನಪಾಲನ ಯೋರ್ಮ್ಮಧ್ಯೇ ಪಾಲನಂ . .
............ ತೇ ದಾತಾಸ್ವರ್ಗ ಮವಾಪ್ನೋ –

48       ತಿ ಪಾಲನಾದಚ್ಯುತಂಪದಂ ಸ್ವದತ್ತಾಂ ಪರದತ್ತಾಂ ವಾ ಯೋ ಹರೇತ
...........ವಸುಂಧರಾ ಷಷ್ಠಿರ್ವ್ವರುಷ ಸಹಸ್ರಾಣಿ ವಿ –

49       ಷ್ಟಾಯಾಂ ಜಾಯತೇ ಕ್ರಿಮಿ ಯಿ ಶಾಸನಕ್ಕೆ ಮಾಡಿದ ಧಂರ್ಮವನೂ
...........ಆರೊಬ್ಬರೂ ಅಳಿಪಿದವರು ವಾರಣಾಸಿ –

50       ಯಲಿ ಸಾವಿರ ಕವಿಲೆಯ ಕೊಂದ ದೋಪಕ್ಕೆ ಹೋಹರು ಶ್ರೀ ತ್ರಿಯಂಬಕ

 

 

>
>