| |
South
Indian Inscriptions |
| |
|
|
|
TEXT OF INSCRIPTIONS
13 ಪರ್ವಕ್ಕೆ ಗ 3 ಉಭಯಂ ಗ 15 ಅಕ್ಷರದಲು ಕಾಟಿಹದಿನಯಿದು ಹೊಂನಿಗೆ
[ಕೊಟ್ಟ]ಸ್ಥಳ . . . . . |
14 ಮದಾಹರ . ಟ್ಟೆಯ ಆದಿವಾಸದವರು ಅರಮನೆಗೆ [ತೆ]ಱ . ಸಿದ್ಧಾಯ . . ಗ
. . . . . . . . . . . . . |
15 ಲದ ಬಾಳಿನ ಚತುಸೀಮೆಯ ವಿವರ ಮೂಡಲು ಪಡುವಲು ಗಡಿಯಿಂದಂ
ಪಡುವಲು ತೆಂಕಲು . . . . |
16 ಯದೊಳಗಡಿಯಿಂದಂ ಬಡಗಲು ಪಡುವಲು ಮಾಧವ ಮಯ್ಯನ ನಾರಣ . .
. . . . . . |
17 ಡಿಯಿಂದಂ ಮೂಡಲು ಬಡಗಲು ಗೋವಿಂದ ವಯಿದ್ಯನ ರಾಘವನ
ತಟ್ಟಿನದಾರಿ[ಯಿಂದಂ] ತೆಂಕಲು |
18 ಯಿಂತ್ತೀ ಚತುಸ್ಸೀಮೆಯ ಯಿಂದ ಒಳಗೆ ಬಿತ್ತುವ ಬೀಜವರಿ ಹಾನೆ 2[1] . .
. . . . . |
19 ಕುಳಾಗ್ರಮೂಡೆ 6|| ಮತ್ತು ಮೂಡಲು ನಾರಣ . ೦ ಮಂಣೆಯ [ತೆ]೦ಕನ ಗ
. . . . . . . . . |
20 ಲು ತೆಂಕಲು ಮಾಧವಮಯ್ಯನ ಗಡಿಯಿಂದಂ ಬಡಗಲು ಪಡುವಲು [ರಾ]ಮ
ಮಂಣೆ . ಯ . . |
21 ಕ್ರಿಷ್ಣಮಂಣೆಂಣೆಯ ಗಡಿಯಿಂದಂ ಮೂಡಲು ಬಡಗಲು ನಾರಣ ಭಟ್ಟ
ಗೋವಿಂದವಯಿದ್ಯನ . . |
22 ಯಿಂದ ತೆಂಕಲು ಯಂತ್ತೀ ಚತುಸ್ಸೀಮೆಯೊಳಗುಳ ಬಿತ್ತುವ ಬೀಜವರಿ ಹಾನೆ
20 ಲೆ . . . . . . |
23 ಕುಳಾಗ್ರಮೂಡೆ 2|| ಮತ್ತು ಮೂಡಲು ಗುಜುಮಯ್ಯನ ಗಡಿಯಿಂದಂ ಪಡುವಲು
ತೆಂಕಲು ಗೋ – |
24 ವಿಂದ ವಯಿದ್ಯನ ಗಡಿಯಿಂದಂ ಬಡಗಲು ಪಡುವಲು ಶಿವವಯಿದ್ಯನ ಗಡಿಯಿಂದಂ
ಮೂಡಲು ಬಡಗಲು . |
25 ರಮೇಶ್ವರ ತುಂಗರ ಗಡಿಯಿಂದಂ ತೆಂಕಲು ಯಂತ್ತೀ ಚತುಸೀಮೆಯಿಂದ ಒಳಗೆ
ಬಿತ್ತುವ ಬೀಜವ – |
26 ರಿ ಹಾ 20 ಲೆಕದ ಮೂ 1 ಹಾ 16 ಕಂ ಕುಳಾಗ್ರ ಮೂ 1 ಹಾ 4 ಕಂ
ದೇವರಿಗೆ ತೆಱುವ . . . . . . |
27 ಹರಳಿಗೆ ಕರವರ 5 ಮತ್ತೂ ಬಾಱಲ ಒಳಗೆ ಮೂಡಲು ವಿಷ್ಣು ಅಯಿದಾಳ
ಗಡಿಯಿಂದಂ ಪಡುವಲು ತೆಂ – |
28 ಕಲು ಸೋಮಯಾಜಿಗಳ ಗಡಿಯಿಂದಂ ಬಡಗಲು ಪಡುವಲು ಹಳಿ ಭಟ್ಟರ
ಗಡಿಯಿಂದಂ ಮೂಡಲು ಬಡ – |
29 ಗಲು ಅಯಿದಾಳ ಗಡಿಯಿಂದಂ ತೆಂಕಲು ಯಿಂತೀ ಚತುಸೀಮೆಯಿಂದ ಒಳಗೆ
ಬಿತ್ತುವ ಬೀಜವರಿ ಹಾ 2[5] . |
30 ಕುಳಾಗ್ರ ಹಾ 16 ಮತ್ತೂ ಮರಗೋಡಗದ್ದೆ 1 ಕಂ ಬಿತ್ತು ಬೀಜವರಿ ಹಾ
10 ಕ್ಕಂ ಕುಳಾಗ್ರ ಮೂ 1 ಅ – |
31 ೦ತು ಅನಂತಭಟ್ಟರು ತೆಱುವಕುಳ ಮೂ 12 . . ಕುಳ . . ಬಾಳ ಅ . .
ಸಹ ಕೊಟ . . . . . . . |
| |
|
\D7
|