| |
South
Indian Inscriptions |
| |
|
|
|
TEXT OF INSCRIPTIONS
No. 116
(A. R. No. 246 of 1930-31)
KUḌMĀR, PUTTUR TALUK, SOUTH KANARA DISTRICT
Two Slabs lying in the Pañchaliṅgēśvara temple
Dēvarāya II, 1440 A.D.
This badly engraved record is dated Śaka 1364 (current), Raudri
Āshaḍha śu. 1, Tuesday. The cyclic year given corresponds to Śaka
1362 (1363 current), when the details agree with 1440, A.D., May 31.
It registers a gift of provisions to a feeding house for feeding
brāhmaṇas by Rāmarasa who was governing Kaḍaba-rājya. It states that
Aṇṇappa was governing Bārakūru and Maṅgaḷūru-rājyas, under the
orders of mahāpradhāna Achaṇṇa-daṇṇāyaka.
TEXT
1 ಸ್ವಸ್ತಿಶ್ರೀ ಗಣಪತಯೇನಮ ನಮಸ್ತುಂಗ – |
2 ಗ ಶಿರಶ್ಚುಂಬಿ ಚಂದ್ರಚಾಮರ ಚಾ – |
3 ರವೇ ತ್ರಯಿಲೋಕ್ಯ ನಗರಾರಂಭ |
4 ಮೂಲಸ್ತಂಭಾಯ ಶಂಭವೇ |
5 ಸ್ವಸ್ತಿ ಶ್ರೀ ಜಯಾಭ್ಯುದಯ ಶಾ – |
6 ಲಿವಾಹನ ಶಕವರುಷ 1364 |
7 ಸಂದು ವತ[೯]ಮಾನ ರಊದ್ರಿ ಸ – |
8 ೦ವತ್ಸರದ ಆಷಾಢ ಶು 1 ಮ – |
9 ೦ ಶ್ರೀ ಮಂನ್ಮಹಾರಾಜಾಧಿ [ರಾ] – |
10 ಜ ರಾಜ ಪರಮೇಶ್ವರ ಶ್ರೀ ವೀರ ಪ್ರ – |
11 ತಾಪ ಗಜಬೇಂಟೆಕಾಱ ದೇವರಾ – |
12 ಯ ಮಹಾರಾಯ ವಿಜೆ – |
13 ಯಾನಗರಿಯ ಪಟ್ಟಣದ – |
14 ಲಿ [ಸಿ]೦ಹಾಸನಾಧಿ[ಪೀ]ಠರಾಗಿ |
15 ಚತುಸ್ಸಮುದ್ರ ಮಧ್ಯ[ವನು] ಆ – |
16 ಳುವಾಗ ಆ [ರಾಯ]ರ ನಿರೂಪ – |
17 ದಿಂ ಶ್ರೀಮಂನ್ಮಹಾಪ್ರಾಧಾನ |
| |
|
\D7
|