| |
South
Indian Inscriptions |
| |
|
|
|
TEXT OF INSCRIPTIONS
4 ಲು ಶ್ರೀ [ಮ]ನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀವೀರ ಪ್ರತಾಪ
ದೇವರಾಯ ಮಹಾರಾ – |
5 ಯರೂ ವಿಜಯನಗರಿಯ ಶಿಂಹಾನದರೂ ಸುಖಸಂಕಥಾ ವಿನೋದದಿಂದ
ಸಕಲ ವ – |
6 ರ್ನ್ನಾಶ್ರಮ ಧರ್ಮಂಗಳನೂ ಪ್ರತಿಪಾಲಿಸುವಕಾಲದಲು ಅವರ ನಿರೂಪದಿಂದ
ಬಾರಕೂರ ರಾ – |
7 [ಜ್ಯ]ವನೂ ಚಂಡರ್ಸ ಒಡೇರು ಪ್ರತಿಪಾಲಿಸುವ ಕಾಲದಲು ಚಂಡರ್ಸ ಒಡೇರು
. . . . |
8 [ನ್ಯ]ವಾಗಿ ಆ . . . ದೇವರಿಗೆ ಕೊಟ್ಟಶಾಸನಸ್ತ ದಾ[ನ]ಪಟ್ಟೆಯ ಕ್ರಮವೆಂತೆಂದರೆ
ಶ್ರೀ . . . . |
9 . . . . . . . . . . . . . . . . . ಬಾರಕೂರ ಶ್ರೀಮಠಕೆ ಪ್ರಾಕು ಪ್ರುಷಣಸೆಟ್ಟಿ
ಬಾರಕೂರ ಬಾಳ |
10 . . . . . ಕೊಟ್ಟು . . . . ನೂಱಯಿಪ್ಪ[ತ್ತ] ಅಱುವರೆ ಹೊಂನ . . . |
11 ಕೋಟಿಸೆಟ್ಟಿ ಧರ್ಮಕೆಂದು . . . . . . . . . . . . |
12 . . . . . . ಹಿರಿ ಅರಮನೆಯ . . . . . . . . . . . . . . . . |
13 . . . ಬಾರಕೂರ ಚಾವಡಿಯ . . . . . . . . . . . . . |
14-15 Damaged |
16 ರಕೂರ ಚಾವಡಿಯಲು . . . . . . . . . . . . . . ಬರಸಿಕೊಟ್ಟ ಸಾಶನವನು . .
. . |
17-22 Damaged |
23 . . . . . . ಹೊಂಗ 126 || ಅಕ್ಷಾರದಲೂ ನೂಱಯಿಪ[ತ್ತ ಆ]ಱವಕೆ
ಹೊಂನ |
24 . . . . . . . . . . . . ವನೂ ಸರ್ವ್ವಮಾಂನ್ಯವಾಗಿ [ನಡ]ವಂತಾಗಿ . . . . .
. |
25 ಚತುಸ್ಸೀಮೆಯ ವಿವರ ಪಡುವಲು . . . . . . . . . . . |
26 . . ಕಾಱನಗಡಿಯಂ [ಮೂ]ಡಲು ಮೂಡೆ . . . . . . . . . . . . . . |
27 . . . ನಾಡ ಗಡಿಯಂ ಬಡಗಲು ಯಂತ್ತೀ ಚತುಸ್ಸೀಮೆಯ . . . . . . . |
28 . . . . ಅಕ್ಷಿಣಿ ಅಗಾಮಿ ಸಿಧಸಾಧ್ಯವೆಂಬ ಅಷ್ಟಭೋಗ ತೇಜಸ್ವಾಮ್ಯದಿಂದ |
29-33 Damaged |
34 ದಾನಾಪಾಲನಯೋರ್ಮ್ಮಧ್ಯೇ ದಾನಾ[ಛ್ರೇ]ಯೋನು ಪಾಲನಂ ದಾನಾತು ಸ್ವರ್ಗ್ಗ – |
35 [ಮ]ವಾಪ್ನೋತಿ ಪಾಲನಾತು ಅಚುತಂಪದಂ ಮಂಗಳ ಮಹಾ ಶ್ರೀ ಶ್ರೀ ಶ್ರೀ |
| |
|
\D7
|