| |
South
Indian Inscriptions |
| |
|
|
|
TEXT OF INSCRIPTIONS
18 [ಅಚ]೦ಣದಂಣಾಯಕರು |
19 . . . ಪಾರಿಪತ್ಯ [ಮಾಡುವಾ] |
20 ಗ ಆ ರಾಯರು ದಂಣಾಯ – |
21 ಕರ ನಿರೂಪದಿಂ ಬಾರಕೂರ |
22 ಮಂಗಲೂರ ರಾಜ್ಯವನೂ [ಕೂ] – |
23 ಡಿ ಆಳುವಪ್ರಭು ಅಂಣಪ್ಪ – |
24 ಗಳು ಯದು ಸಿಂಹಾಸನ[ಸ್ತ] – |
25 ರಾಗಿ ಯಿಹಲಿ . . ಗೆ . . |
26 ರ್ಕಂಡೆ . . ಸ್ತಿರ ಸಿಂಹಾ – |
27 ಸವರಾಗಿ ಯಿಹಂತಾಗಿ ಬ್ರಾ – |
28 ಹ್ಮರು ಉಂಡು [ಹ]ರಸುತಿ – |
29 ಹ . . . . ಯಲಿ ತಂ |
30 . . . . [ಕ]ಡಬದರಾ – |
31 ಜ್ಯವನಾಳುವ ರಾಮರಸರಿಗೆ ಹೇಳಿ[ದ] |
32 . ರಾಗಿ ಆ ಮರಿಯಾದೆಯ[ಲಿ] ರಾಮ – |
33 ರಸರು ಬರಸಿಕೊಟ ಧರ್ಮ ಶಾಸನ – |
34 ದ ವಿವರ [ಅ]ರಿಯನಾಡೊಳಗೆ ಕೂಡ – |
35 ವ ಉಂಬರಲ್ಲಿ . . ಮೂವರು ದೊರೆ . |
36 . ಹೊರೆಪಿನ . ನಾಡಗ್ರಾಮದಲಿರು . . |
37 . . ರೆಂಬ ಕಟ್ಟಳೆಗೆ [ವೊ]ಪ್ಪಿ[ದ] ಸ್ವಯ – |
38 ೦ಭುಲಿಂ[ಗ] . . ಶ್ವರ ದೇವರ ಸಂನಿ – |
39 ಧಿಯಲು ಮಾಡಿಸಿದ ಛ[ತ್ರ]ದ ಧ[ರ್ಮ]ದ |
40 ವಿವರ ನಾಲು . . ತುಪ್ಪ ಮಜ್ಜಿಗೆ ವಿಳೆ – |
41 ಯದೆಲೆಯಲು ಪ್ರತಿದಿನದ – |
42 ಲೂ ಉಂಬ ಬ್ರಾಂಹ್ಮರ ಜ 2 ಕಂ ಹಾನೆ |
43 1 ಕಂ ವರುಷ 1 ಕಂ . . . . . . |
44 . . . ತ ಮೂಡೆ 1 ಕಂ . . . . |
| |
|
\D7
|