| |
South
Indian Inscriptions |
| |
|
|
|
TEXT OF INSCRIPTIONS
25 . . ನು ನಾರಣ ಕಣಂಜತ ನಾಯರು ಮೂಲವಾಗಿ . . . . . . . . . . |
26 ಹಾನೆಯಲಿ ಕೊಡಗೆಯ ಸಂಖರನಾರಾಯಣ ದೇವರಿಗೆ ಅಮ್ರುತಪಡಿಗೆ . . . . . |
27 ದಲಿ 10 ಮೂ ಅಕ್ಕಿಯನೂ ಕಾಲಕಾಲಕ್ಕೆ ನಡಸಿ ಬಹನು || [ಒ]೦ದು ಕಾಲ .
ಅ – |
28 ಕಿಯ ನಡಸ ತೀರದೆ ಉಳಿತೆಂದರೆ ನಾರಣ ಕಣಂಜತನಾಯರು ಮೂ – |
29 ಲರೆಂದು ಹೇಳೂದು ಸಲ್ಲ ಯಿಂತಪ್ಪುದಕ್ಕೆ ಸಾಕ್ಷಿ . . ಬರ . . . . . |
30 ರಾಳುವ ಸಂಖರ ಕಣಂಜತನೊ . ಒ[ಪ್ಪ]ಕೊಂ [ಡು] ಬರದಾತ ಸಂಕರಸೆನ – |
31 ಬೋವ ತೊಳಹರ ಒಪ್ಪ ಮಹದೇವರು ಬೆಂಮಣಂಚರ ಒಪ್ಪ ಮಹದೇವ - |
32 ರು ಕೊಡುಸರ ಸವಂತನ ಒಪ್ಪ ಹಳ . . . . . . . . . . . . |
33 ಯಿ ಸರ ಸಾವಂತನ ಸಂ . ರದ ಒಪ್ಪ ಹೋನ ಬೆ[ರ]ಳಿದೇವಿಸಾಕ್ಷಿ . . . |
34 ಪ್ಪ ಹೊಂನ ಬೆರಳಿ ದೇವಿ ಹೊಂನ ಬೆರಳಿದೇವಿ ಒಡಪಿನ ಮಹಾದೇವ – |
35 ರಾ ಮಹಾದೇವರು || ದಾನಪಾಲನ ಯೋ ರ್ಮಧ್ಯೇ ದಾನಾಶ್ರೇಯೋನು – |
36 ಪಾಲನಂ ದಾನಾಸ್ವರ್ಗ್ಗಮವಾಪ್ನೋತಿ ಪಾಲನಾದಚ್ಯುತಂ ಪದಂ || |
37 ಹಳಿಯ ಒ . . . . ವರ ಒಪ್ಪ ಶ್ರೀ ಶ್ರೀ ಶ್ರೀ |
| |
No. 115
(A. R. No. 244 of 1931-32)
HĀNĒHAḶḶI, (same as Mūḍakēri), UDIPI TALUK,
SOUTH KANARA DISTRICT
Slab (No. 2) set up outside the west wall of the Sōmanātha temple
Dēvarāya II, 1440 A.D.
This badly damaged record is dated Śaka 13[62] (current),
siddhārthi, Māgha śu. 1, Tuesday corresponding to 1440 A.D.,
January 5.
It refers to Chaṇḍarsa-oḍeya as the governor of Bārakūru-rājya,
as also to the Śrīmaṭha of Bārakūru. It seems to record a gift of land
and money income to a deity. Mentions is made of some seṭṭis. All
details are lost.
.TEXT
1 ಶ್ರೀ ಗಣಾಧಿಪತಎಂ ನಮಃ || ನಮಸ್ತುಂಗ ಶಿರಃಚುಂಬಿ ಚಂದ್ರಾಚಾಮರ
............ಚಾ[ರ] – |
2 ವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂ . . . . ಸ್ವಸ್ತಿಶ್ರೀ ಜ – |
3 ಯಾಭ್ಯುದಯ ಶಕವರುಷ 13[62] ನೆಯ ವರ್ತಮಾನ [ಸಿ]ಧಾ[ರ್ಥ]
............ಸಂವತ್ಸರದ ಮಾಘ ಶು 1 ಮ - |
| |
|
\D7
|