The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

1        ಶ್ರೀಗಣಪತಯೇನಮಃ ಶ್ರೀ ಸರಸ್ವತಿಯೆ ನಮಃ ಶ್ರೀ ಗುರುಭ್ಯೋ

2        ನಮ ನಿರ್ವಿರ್ಘ್ನಮಸ್ತು ನಮಸ್ತುಂಗ ಶಿರಸ್ತುಂಗ ಚಂದ್ರ ಚಾಮರ ಚಾರವೇ

3        ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ ಶ್ರೀ ಜಯೂಭ್ಯುದಯ

4        ಸಖ ವರುಶ 1360 ನೆಯ ಪಿಂಗಳ ಸಂವತ್ಸರದ ಮಾ ಶು 5 ಗು ಶ್ರೀ ಮಂ
..........ಮಹಾರಾಜಾ –

5        ಧಿರಾಜ ಪರಮೇಶ್ವರ ಪೂರ್ವಪಶ್ಚಿಮ ದಕ್ಷಿಣ ಶ್ರೀವೀರ ಪ್ರತಾಪ ದೇವರಾ –

6        ಯರ ನಿರುಪದಿಂ ಅಂಣಪ್ಪ ವೊಡೆಯರು ಬಾರಕೂರ ರಾಜ್ಯವ ಪ್ರತಿಪಾ –

7        ಲಿಸುವ ಕಾಲದಲೂ ಸೂಲಣಿಗಂಬ ತೊಳಹರ ಕಾಲದಲೂ ಕುಮೂರ ವ್ರಿತ್ತಿಯ
..........ಬಾ –

8        . ಣಂಚರ ಕಾಲದಲೂ ಹಳಿಯ ಬಾಣತಿ ಸಾವಂತಿಯ ಮಗ [ಕೊಡುಸರ] ಸಾವಂತ

9        ಕಸಕಣಂಜತನ ಮಗ ನಾರಣ ಕಣಂಜ ಅವನ ಕಯಿಯಿಂದ ನಡುವಣ ಗಡಿಯಿಂ
..........ಬ –

10      ಯಲ ಗದೆ ನಾಕ . . . ವೊಳಗೆ ನಾಗಂಡುಗದಲೂ 2 ಡು ಮೂಡೆ ಬಿತ್ತುವ ಬಾಳ
..........[ಮೂ] –

11      ಲವ ಕೊಂಡು ಅ ಬಾಳ ಮೇಲೆ ಸಂಖರನಾರಾಯಣ ದೇವರಿಗೆ ಅಮ್ರುತಪಡಿಗೆ
..........ಕೊಟ

12      ಅಕ್ಕಿ ನಾಗಂಡುಗದಲೂ 5 ಮೂಡೆ ಅಕ್ಕಿ . . . ಹ . . ಕಟಳೆಯನೂ . [ಸೆ]ಯ
........... . .

13      . . ಯ ಸಂಕರ ನಾರಾಯಣ ದೇವರಿಗೆ ಅಮ್ರುತಪಡಿಗೆ ಧೂಪಕೆ ಧಾರಾಪೂರ್ವ
..........ಕವಾಗಿ

14      ಮೂಲವನೆಱದನು ಅ ಬಾಳ ಮೇಲೆ ತೊಳಹರು ತಮ್ಮ . . . .

15....... . ನಾ ಅಕ್ಕಿಯ . . . . [ಕಾ ಟ]ವರಹ ಮತ್ತಹಳ . . . . . . . . . . . . . .. .
..........ಮೂಡಿದ

16      . . . . [ತೋ]ಡನ . . . . . . . . . . . . . ಕೆಯಿಂ –

17      ಗದೆ [ನಾಕಂ] . . ಳಗೆ ಯೆಪ್ಪತ್ತು ಹಾನೆ ಬಿತ್ತುವ ಬಯಲನು ಕೊಂಡು

18      . . . . . . . . ತ ಮೂಲವಕೊಂಡು ಅಬಾಳಮೇಲೆ ಕೊಡುಗೆಯ ಸಂಕರ

19      ನಾರಾಯಣ ದೇವರಿಗೆ ಅಮ್ರುತಪಡಿಗೆ ನಾಗಂಡುಗದಲು . . . ಅಕ್ಕಿ ನಡ –

20      ವ ಹಾಂಗೆ ಕಟ್ಟಳೆಯ ಮಾಡಿ ಮೂಲವನೆಱದನು ಅ ಭಾಳ ಮೇಲೆ . . . . .

21-22 Damaged

23      ಕರವರ . ಭತ್ತ ಅನಾಯ ಸನಾಯ . . . . . . . . . .

24      ನ್ಯವಾಗಿ ತೊಳಹರು ಬೆಂಮ . . . . . . . . . . . . .

 

 

>
>