| |
South
Indian Inscriptions |
| |
|
|
|
TEXT OF INSCRIPTIONS
15 ಬಾಳ . . . . ದೇವತಾಸ್ಥಾನಮುಂತಾಗಿ ಅಲ್ಲಿಯೇನು ಉಳಂಥಾ ಸರ್ವ್ವ ಸೀಮೆಯನು
ಒದ್ದು ಆ ಹರವರಿ |
16 [ಯ]ಲು . . ಯೇಳುಮಂದಿ ಬ್ರಾಂಹ್ಮಣ ಭೋಜನಕ್ಕೆ ನಡೆವ ಅಕ್ಕಿ [ಜತದ]
ಹಾನೆಯಲು ನಾಡ ನಾಗ – |
17 [೦ಡು]ಗದಲು ಅಕ್ಕಿಮೂ 70 ಹೊಱಗುಲಿಗೆ ಅಡಿಗೆಯ ಬ್ರಾಹ್ಮಣಗೆ ಕೇಡುವ ಅಕ್ಕಿ
ಮೂ 3 |
18 . . . . . ತಿಂಗಳಿಂಗೆ ಶ್ರೀನಾರಣದೇವರಿಗೆ ಶನಿವಾರ 4 ಮಹಾದೇವರಿಗೆ ಸೋಮವಾ – |
19 [ರ] . . . . ಯಂ ತಿಂಗಳು [1 ಕಂ] ವಾರ 8 ಕ್ಕಂ ಮೊಸರು ಸಹ ಅಕ್ಕಿನಾಡ
ಹಾನೆ 10 |
20 . . . . . . . . . . ನಡೆವ ಅಕ್ಕಿ ಮೂ 3 ಅಂತ್ತು ವ 1 ಕಂ ನಡವ ಅಕ್ಕಿ ಮೂ
76 ದೇವರ ನೈವೇ – |
21 . . . . . . . ತುಪ್ಪ ತೆಂಗು . . ನಡಸಿ ಬಾಳುವರು ಆ ಹರವರಿಯ ಜನನ ಸೀಮೆ
ಸ್ವಾ – |
22 [೦ಮ್ಯ ಹೊ] ಲನೆಲನಲ್ಲಿ ಆಕಿ . . . . ಸರಿಗಳಿಂದ ತಪ್ಪಿದಡೆನು ಹತ್ತುಕೇರಿಯ
ಹಲರು – |
23 . . . . . ವಾಗಿ ವಿಚಾರಮಾಡಿ ಬತ್ತ ನಿಲಿಸಿ ಯಿ ಧಂರ್ಮ್ಮವನು
ಆಚಂದ್ರಾರ್ಕ್ಕಸ್ಥಾಯಿ ಯಾ – |
24 . . . . ಬಹರು || ಅಲ್ಲಿಂ ದುರ್ಗ್ಗಾ ದೇವಿಯರ ದೆವತಾಸ್ತಾನದ ನಾಲ್ಕು ಒಕ್ಕಲಿಗ
ಸೆಟ್ಟಿ . . . 1 |
| |
No. 114
(A. R. No. 320 of 1931-32)
KUDI (No.34), UDIPI TALUK, SOUTH KANARA DISTRICT
Slab set up in Survey No.97
Dēvarāya II, 1438 A.D
It registers a gift of land, after purchase from Nāraṇa-kaṇañja,
for worship and offerings to god Śaṅkaranārāyaṇadēva of Koḍuge, by
Toḷaha when Aṇṇappa-voḍeya was governing Bārakūru-rājya.
It is dated Śaka 1360, Piṅgala, Mā śu.5, Thursday. The letter Mā is an abbreviation for either the month of Mārgaśirsha or Māgha.
In the given cyclic year the tithi corresponds regularly with the
weekday only in the month of Māgha, which, therefore, may be taken
as the month intended. The details correspond to 1438 A.D., January
30, the Śaka year being current. _________________________________________________________________
1 The rest of the inscription is completely damaged
|
\D7
|