| |
South
Indian Inscriptions |
| |
|
|
|
TEXT OF INSCRIPTIONS
No. 462
(A. R. No. 65 of 1934-44)
SAṆḌŪR, SANDUR TALUK, BELLARY DISTRICT
Stone lying in the compound of the local court
This record in late characters is dated the cyclic year Vikāri, Kārttika;other details are not given.
It registers a gift of land situated in Hisahaḷi, which was being
enjoyed as an uṁbaḷi village, by the donor Subhānaji Hindūrāvu
Ghōrapaḍe and his mother Guṇābāyi, to Kariyaṇṇa of Kṛishṇāpura. as
sarvamānya.
TEXT
1 ಶಾಲಿವಾಹನ ಶಕವರ್ಷಂಗಳು ವಿಕಾ |
2 ರಿ ಸಂ[ಸ್ತ]ರ ಕಾರ್ತ್ತಿಕ ಮಾ[ಸ]ದಲು ಮಾತು[ಜಿ] |
3 ಗುಣಾಬಾಯಿ ಅಂಮನವರು ಕುಮಾರ ಸುಬಾ[ನ]- |
4 ಜಿ ಹಿಂದೂರಾವು ಪೋರಪಡೆ ಕ್ರಿಷ್ಣಪುರದ ಕ- |
5 ಲೀಸರ ಕರಿಯಂಣಗೆ ನಮಿವುಂಮಳಿ ಗ್ರಾ |
6 ಹೊಸಹಳಿ ಭುಮಿ ವಳಗೆ[ಕೆ]ಱೆಳಗೆ ಮನ- |
7 ಮೆಚಿನಿಂದ ದಾನಪಟೆಯುಕ್ತವಾಗಿ ಹ- |
8 ಳದ ದಡದ ವುಸುಕಿನ ಪಟ ಸರ್ವಮಾಂನ್ಯ . |
| 9 ಹಾಕಿ ಕೊಟು ಯಿದೇವೆ ಯಿದಕೆ ತ- |
| 10 ಪಿದ್ವರ . . . . . . . . . |
|
No.463
(A. R. No. 82 of 1944-45)
JAYASṄGHAPŪR, SANDUR TALUK, BELLARY DISTRICT
Stone placed on the parapet wall of the Maruti temple
This damaged record, in late characters, refers to god Hanumappa
and to Hosama[le]. The other details are all lost.
TEXT
1 ಯಿರುಪಾಕ್ಷನ ಪಾದವೇ ಗತಿ |
2 ಶ್ರೀಜಂಬುನಾಥನ ಪಾದವೇ |
3 ಗತಿ || ಹೊಸಮಲೆ ಮಂ . . . |
4 ಜ ಅ . ಯು . . . . . . |
| |
|
\D7
|