| |
South
Indian Inscriptions |
| |
|
|
|
TEXT OF INSCRIPTIONS
4 [ಎ]ಳಂದೂರ ಪೂರ್ವಮಠದ ಕು- |
5 . ಕಂಥಾ ಗುರುಮಲ್ಲಿಕಾರ್ಜುನದೇವ- |
6 ರಿಗೆ ಸುಗುಟೂರ ಚಿಕ್ಕರಾಯ ತಂ- |
7 ಮೆ ಗೌಡರ ಅಪ್ಪಣೆವಿಡಿದು ದ- |
8 ಳವಾಯಿ ಅನೆಕಲ್ಲ ವೀರಗೌಡ- |
9 ರು ಚದುಮಿನ ವಳಿತಕ ಸಲುವ |
10 ವೀರಸಮುದ್ರವೆಂಬ ಗ್ರಾಮನು |
11 ರಾಕ್ಷಸ ನಾಮ ಸಂವತ್ಸ ಆಶ್ವಿಜ |
12 ಶು [ಡಿ] 10 ಲು ಮಹತ್ತಿಗೆ ಶಲವುಮಾ- |
13 ಡಿ ಕೊಟ್ಟದಕೆ ಚಂದ್ರಸೂರ್ಯಾಧಿಗಳು |
14 ಸಾಕ್ಷಿ ಯೀಲಿಂಗಮುದ್ರೆ ಶಾಸನಕೆ |
15 ಆರು ತಪಿದರೂ ತಂಮ ಯಿ[ಷ್ಠ] |
16 ದೈವಕೆ ವಿಷವನಿಕ್ಕಿದ ಪಾಪಕ್ಕೆ |
17 ಹೋಹರು ತಪ್ಪದು . . . . |
| 18 ಕಾಶೀಲಿ ದೇವದ್ರೋಹವ ಮಾಡಿದ . . . . |
|
No. 448
(A. R. No. 69 of 1943-44)
SAṆḌŪR, SANDUR TALUK, BELLARY DISTRICT
Stone (No. 2) lying near the P.W.D. Office
1703 A.D
The record registers a gift of land as sanvamānya to Śarabhayya,
son of Rāghappayya by Ja[mnagiri] Bāva, the guru of Hindurāya.
It is dated Śaka 1625, Subhānu, Vaiśākha śu. 12., Sunday
corresponding to 1703 A.D., April, 16, Friday, f.d.t. 65.
TEXT
1 ಸ್ವಸ್ತಿಶ್ರೀ ವಿಜಯಾದ್ಬುದಯ [ನ್ರು]- |
2 ಪ ಶಾಲಿಬಾಹನ ಶಕವರುಷಂಗಳು |
3 (ಳು) 1625 ನೆಯ ಶೊಭಾನು |
| |
|
\D7
|