| |
South
Indian Inscriptions |
| |
|
|
|
TEXT OF INSCRIPTIONS
32 ದೆಯಲ್ಲು . ಅಮೂ 4 [ ] ನಿಲಲು ಅಮೂಡೆ1 ಹಾಲಧಾರೆ 1 [ತೊಡ]ರ
ಬಾಳೊಕ್ತಲು ಭಂಡರಿಯಲಿ ಬರುವಯೆಣ್ಣೆಹಾ – |
33 . 1 ಯಿದನ ಪ್ರತಿವರ್ಷಂ ನಡಸುವಂತಾಗಿ ಹಿರಂಣದ್ಯೊದಕ ಧಾರಾಪೂರಕವಾಗಿ
ಆಚಂದ್ರಾಕ್ಕ[ಸ್ಥಾ]- |
34 ಯಿ [ಯಾಗಿ] ಮ[ಮಾ]ಡಿದ ಧರ್ಮ್ಮ ಶಾಸನದಂ ಧರ್ಮ್ಮ ಶಾಸನವ [ಉ]ಳು ಪಿದಂ
ಥವರ ಉಜಂತಗಿರಿಯಲಿ ಸಾವಿರ ಜಿನಬಿಂಬ- |
35 ವನಳುಪಿದ ದೋಹಕೆ ಹೋಹರು ವಾರಣಾಸಿಯಲ್ಲಿ ಸಾವಿರಕಪಿಲೆಯ ಕೊಂದ
ದ್ರೋಹಕೆ ಹೋಹರು |
36 [ಅಪೂಜೆಗೆ ಕೇಡು] ನೆನದವರು ಯಿ ಭೂಮಿಉಳಕಾಲಕೆ ನರಕದ
ದುಕವನುಂಬರು | |
| |
No. 433
(A. R. No. 479 of 1928-29)
BALAMAÃCHI, PUTTUR TALUK, SOUTH KANARA DISTRICT
Two Slabs built into a wall in the east prākāra of the Ananthēśvara
temple
Circa 16th century
This damaged and undated record registers gifts of land to the
temple of Baḷamañjadēva for worship and feeding Brāhmaṇas. It
mentions Tāyaṇa.
TEXT
1 ಶ್ರೀಮತು ಒಳಮಿಂಜದೇವರ ಕುಡಿತಲೆಯ ವಿವರಂ ಕವರ ಆ |
2 ೦ಬಿನ ಉದೆತವನು ತಂನ ಬ್ರಂಹ್ಮದಾಯದ ಕುರಿಯಿಡಿ[ದು]ದಾವೆಲ್ಲ |
3 ಬಯಲಲು ದೇವರ ತಿವಿರಂಭ ಗದೆ ಸಹವಾಗಿ ಹಳ[ಬರ] ಕಮಾಗಿ . ದೇ |
4 ವರಿಗೆ ನಡಸಿ ಬಹ ಸೀಮೆಯಭತ್ತ ಮು 5 [ಮವಂ] ಆ ದೇವರ ಅಮವಾಸೆ |
5 ಧಂರ್ಮದ ಬಗೆಯ ಭತ್ತ ಮು2 . [ಕಾರ್ತ್ತಿ] ಕ ಮಾಸದಲು ನಡಸುವ ಧಂಮ |
6 . ಬ್ರಂಹ್ಮ ಭೋಜನಕ್ಕೆ ದಿನ 30 ಕಂ ಭತ್ತ ಮು 3 ಬ10 ಅಂನ್ತು ಭತ್ತಮ |
7 ಮು 10 ಬಿ 10 ಯಿ ಬಾ . . . ಅಯಿದು ಮಾಲೆ ಸಹವಾಗಿ ಸರ್ವ್ವಮಾ- |
8 [ನ್ಯ]ಸ್ತಳ 9 ಶ್ರೀಮತು ಬಳಮಂಜದ ದೇವರ ಕುಡಿ [ತಲೆ] . . |
9 . . ಕಾಯನು ತಂನ ಬ್ರಾಹ್ಮದಾಯವ . . . .ಯ |
| |
|
\D7
|