| |
South
Indian Inscriptions |
| |
|
|
|
TEXT OF INSCRIPTIONS
No. 428
(A. R. No. 566 of 1929-30)
HATTIYAṄGAḌI, COONDAPOOR TALUK, SOUTH KANARA DISTRICT
Slab (No. 4) set up in prākāra of the Lokanāthēśvara temple
1579 A.D.
This registers a gift of land to god Lōkanātha of Haṭi-Añgaḍi by
the dē śa-samasta of Hāḍu-nāḍu for conducting the tuḍubina-utsava. The
gift land, situated at Bāḷāḍi, was made over to the god through Rāmā-
bhaṭṭa. Sēnabōva Kaseṭṭi wrote the record.
It is dated Śaka 1[5]02, Pramādhi, Vaiśākha ba. 10, Wednesday
corresponding to 1579 A.D., May 20.
TEXT
1 ಸ್ವಸ್ತಿ ನಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ | ತಯಿಲೋಕ್ಯ- |
2 ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿ ಶ್ರೀ ವಿಜೆಯಾದ್ಭುದ- |
3 ಯ ಶಾಲಿವಾಹನ ಶಕವರುಶ 1[5]02 ನೆಯ ಪ್ರಮಾಧಿ ಸಂವತ್ಸರದ ವ- |
4 ಯಿಶಾಖ ಬ 10 ಬುಧವಾರದಲೂ ಶ್ರೀಮತ್ತು ಹಟಿಅಂಗಡಿಯ ಲೋ- |
5 ಕನಾಥದೇವರ ದಿವ್ಯಶ್ರೀಪಾದಪದ್ಮಂಗಳಿಗೆ ಹಾಡುನಾಡು ದೇಶಸಮಸ್ತರು ರಾ- |
6 ಮಾಭಟ್ಟರ ಮುಂದಿಟ್ಟು ಶಾಂಷ್ಟಾಂಗವೆರಗಿ ಪೂಡವಂಟು ದೇವರ ಭಂಡಾರ- |
7 ಕ್ಕೆ ಕೊಟ್ಟ ದಾನಧಾರಾಪೂರ್ವಕದ ಧರ್ಮ ಸಾಧನದ ಪಟಿಯ ವಖಣಿಯ ಕ್ರಮ |
8 ವೆಂತೆಂದರೆ ಲೋಕನಾಥದೇವರ ತುಡುಬಿನ ಉತ್ಸಹಕೆ ಕಯಿ[ಮ]ದ ಮುಂದಿನ
ವೊಳಗುಳ |
9 ಬಾಳಾಡಿಯ ಬೆಟಿನ ಬಾಳ ಚತುಸ್ಸೀಮೆಯ ವಿವರ ಮೂಡಲು ಕೆಂಚನೂರವರ |
10 ಹೊಲನ ಯೆತ್ತಿದ ಅಗಳ ತೋಡಿಂದಂಪಡುವಲು ತೆಂಕಲು ಹೆದ್ದಾರಿಯಿಂದಂ ಬ- |
11 ಡಗಲು ಪಡುವಲು ಕೆಂಚನೂರವರ ಬದುಲ ಗದ್ದೆಯ ಗಡಿಯಿಂದಂ ಮೂಡ- |
12 ಲು ಬಡಗಲು ಕೆಂಚನೂರವರ ಗಡಿಯಿಂದಂ ತೆಂಕಲು ಯಿಂತೀ ನಾಲ್ಕು ಚತುಸ್ಸೀ- |
13 ಮೆಯ ವೊಳಗಣ ಬಯಲು ಮು 10 ಮೆಕ್ಕಿ ಮು 4 ಮಕ್ಕಿ ಮು6 ಮತ್ತಂಬಯ- |
| |
|
\D7
|