| |
South
Indian Inscriptions |
| |
|
|
|
TEXT OF INSCRIPTIONS
22 ಆ ಬಗೆ ಮೇಲಣ ಜೋಳಗದ್ದೆ ಮು2 ಭಮು3 ಹಾ5 ದೇವರಹಾಳಿಯಿಂದಂ
ಬಡಗಲು ಮಕೆ ಮು 2 ಭ್ತ ಮು1 | ಆಬಗೆಹಡುವಲು ಮು || ಭ್ತ ಮು 18 |||
ಹುರುಳಿಗದ್ದೆ ಮು2 || ಭ್ತ |
23 ಮು4 || 7|| ಉಯ್ಯಲ ಹಾಳಿ ಮು1 || ಭ್ತ ಮು||| 7|| ತುಪ್ಪಕ್ಕ[ಳ] ಬಿಟ್ಟಿಂದ
ಮೂಡಲು ಕಂಠದಗದ್ದೆ ಮು14 ಭ್ತ ಮೂ17||- ಕುರುದೋಡಿಯ ವೊಳಗೆ
ಹೊಸಗದ್ದೆ ಮು 4 ಭ್ತ ಮು 5 |
24 ಹೆಸರಿನಗದ್ದೆ ಮು1|| ಭ್ತ ಮು 1|||5 ಕೊಳಕೆಗದ್ದೆ ಮು4 ಭ್ತ ಮು5 ಅದರ್ರವೊತ್ತಿನ
ಮೂಡಹಾಳಿಬಯಲು ಮ || ಭ್ತ ಮು 1|||5 ಕೊಳಕೆಗದ್ದೆ ಪಡುವಲು ಮೆಕ್ಕೆ ಮು1
||ಭ್ತಮು – |
25 ಡಿ ||| 7 || ಅ ಬಗೆ ಆರೆ | ಕಲ್ಲಹಾಳಿಮು | 4 ಭ್ತ ಮು | 7 || ಅಂತೂಗದ್ದೆಮು
5 || 6 | ಭ್ತಮು 7 ಹುತ್ತಿನಗದ್ದೆ ವೊಳಗದ್ದೆ ಮು 1 | ಭ್ತಮು 1 ಭ್ತ ಮು 152
|| ಅದಕೆ ಮೂಡಣ ಕಳಿಗದ್ದೆ ಮು 2 || ಭ್ತ |
26 ಮು 4 || 7|| ಬಂಕನಿಂದ ಪಡುವಲು ಮು ||| ಭ್ತ ಮು 1| 6 | ಪಲಬಗೆ
ಯೇಕಾಂತನ ಗುಡಗೆದ್ದೆ ಮು | ಭ್ತ ಮು | 6 ||| ನೀರಕಳಿಯಿಂದ ತೆಂಕಲು ಮು 1
| ಭ್ತ ಮು ||| 1 | ಮಧುರಹಾ- |
27 ಳಿಯಿಂದ ಮೂಡಲು ಮು ||| ಭ್ತ ಮು 1 | 6 | ಗುಧನ ತಾರಿಂದ ಮೂಡಲು
ಮು || ಭ್ತ ಮು || 5 ಅದರ್ರಿಂದ ಮೂಡಲು ಮು ||| ಭ್ತಮು 1 |6| ಅಂತುಗದ್ದೆಮು
8 ಕೆ ಭ್ತ ಮು12 | 3 ||| |
28 ವಯಿದ್ಯನರೊಳಗೆ ಗುಳಿಯನೆಂಬಗದ್ದೆಮು 2 || ಅದರ್ರಿಂದ ತೆಂಕಲು ಮೆಕ್ಕೆಹಾಳಿ
2 ಕ್ಕೆ ಮು1 || ಅದರ್ರಿಂದ ತೆಂಕಲು ನಾಗರಹಾಳಿ 4ಕ್ಕೆ ಮು2 ಅಲ್ಲಿಯ ಬೆಟ್ಟುಮು
5 ಅಂತು |
29 ಗದ್ದೆಮು 12 ಗುಳಿಯನಗದ್ದೆಯಿಂದ ನಯಿರುತ್ಯದಲ್ಲೂ ಮನೆ ಅಡಿನಾಗರಹಾಳಿಯಿಂದ
ಪಡುವಲು ಗೋಳಿಕೆರೆ ಮೇಲೆಸಹ ನಡವ ದೇವಸ್ವಭ್ತ ಮು17 || ಅತೂಹಟ್ಟಯಂಗ- |
30 ಡಿ ವೊಳಗೆ ಗದ್ದೆ ಮು 151 ||| 4 ಗೆ ದೇವಸ್ವಭತ್ತಮೂಡಿ 200 ಹಾ2
ದೇವರತಟ್ಟಿನತಳದ ವಿವರ | ಕುಂಭಾರ್ರ ಕೆರೆಯಿಂದ ಪಡುವಲು ಹೂವಿನಮಕ್ಕೆ
ಮು 6 ವೊಣಗೆರೆ ಬಾಳ ಚ- |
31 ತುಸ್ಸೀಮೆಯ ವಿವರ | ಮೂಡಲು ಹೂವಿನ ಮಕ್ಕಿಯಿಂದ ಪಡುವಲು ತೆಂಕಲು
ಅರಸಕ್ಕೆಳ ವೋಣಿ ಗಡಿಯಿಂದಂ ಬಡಗಲು ಪಡುವಲು ಹಿರಿಬಯಲಿಂದಂ
ಮೂಡಲು ಬಡಗಲು |
32 ಲಿಂಗ ಮಕ್ಕಿಯಿಂದಂ ತೆಂಕಲು ಯಿಂತ್ತೀ ಚತುಸೀಮೆ ವೊಳಗಣ ಬಾಳುಬಯಲು
ಮಕ್ಕೆ ಮೆಕ್ಕೆಸಹ ಗದ್ದೆ ಮು 24 ಜಟ್ಟಿನಬಾಳ ಚತುಸೀಮೆಯ ವಿವರ | ಮೂಡಲು
ಕರಿಕೆ ವೊಳಗಣ ಕೋ- |
33 ಟಿನಾಥದೇವರ ದೇವಸ್ವದ ಗದ್ದೆಯ ಗಡಿಯಿಂದಂ ಪಡುವಲು ತೆಂಕಲು ಹಿರಿಯ
ಹೊಳೆಯಿಂದಂ ಬಡಗಲು ಪಡುವಲು ಬಲಾಮನೆಸಾಲಿಂದಂ ಮೂಡಲು ಬಡಗಲು
ಊರ ಅಗಳಿ- |
34 ೦ದಂ ತೆಂಕಲು ಯಿಂತೀ ಚತುಸೀಮೆ ವೊಳಗಣ ಬಾಳು ಹಡುವಲ ಲೆಕ್ಕದಲ್ಸೂ
ಗದ್ದೆಮು 7 |
| |
|
\D7
|