| |
South
Indian Inscriptions |
| |
|
|
|
TEXT OF INSCRIPTIONS
10 . . . . ಗದೆಯ ಮಕ್ಕಿಯ ಹಾಳಿಯ ಬಿತ್ತಿ ದೇವಳಿಗೆಯ ಹಬ್ಬಕ್ಕೆ ಅವಉ ನೆ 20 |
11 [ಕಾ] ಯಿ 12 ಪಂ ಪಂಚಪರ್ವಕೆ ಕಲತ್ತಂಣತಳು ತುಂಬಿ ದೀವಳಿಗೆಗೆ ಪರ್ವ
1 ಕ್ಕೆ ಎಂಣೆ ಹಾನೆ 3 ರ ಲೆ – |
12 ಕದಲು ತ1ಕಂ ಹಾನೆ 15 ಯಿ ಎಂಣೆಯನು ಕಾಯನು ನಡಸುವ ಕಸುತಣಗ್ಗಿಲ
ನು ಮರಪ . |
13 ಹ ಸಂಖರಕಾದುಕಾರೆ ನಾರಾಯಣಕುದುಕಾರ ಆಂಣತಂಮ ಎರದೇವ ಕಲಿಗೆ
ನಾಯರು ಮುಲ – |
14 ವಕೋಟು ಬರಸಿದ ದೇವಸ್ವ ಸಂಖರಸೇನಬಗೆ ಮನೆಯಕಟುವಕೆ ಗುಳಿಯಗದೆಯ
ಕೊಟ್ಟಕ್ಕೆ ಕೆಱಿಯ |
15 ತೆಂಕ ಕಟ್ಟಿಯಿಂದ ತೆಂಕನೆಲದ ಮನೆಕಳಕೆ ಗುಳಿಯ ಗದ್ದೆಯ ಬಿತ್ತುವರೆ ಮೇಲೆಮಲ್ಲ
ಗದ್ದೆಯನೀರು |
16 ಕಡಿದು ಬಿತ್ತುವಕಟ್ಟಳೆ ಮತ್ತೆ ಅಡಿಗಳೆಮನೆ ಕುದುಕಾರಕಳು ಇಬರ ಮನೆ 2
ಸೇನಬನ ಮನೆಸಹ ದೇವಸ್ವ |
17 ಹಕಲು 4 ಬ್ರಹ್ಮಸ್ವಕ್ಕೆಬಿಟ್ಟ ಬಾಳಿನ ವಿವರ ಮಟದ ಎಲಣಮಲಗದೆ ಮೇಲಣ
ಮಕಿಯ ಹಾಳಿ |
18 ಗಳು ಸಹ ಮೇಲಣಮಲ್ಲಗದೆಯ ಬಡಗ ಆ ಬಿಂದ ಕೆಳಗೆ ಬಿತ್ತಬೆದೆ 3 ಮೂಡಿಲ
ಹಕಉ |
19-21 Completely worn out |
22 . . . . . . . ಅಡಕೆಯಗದ್ದೆ ಬಿತ್ತುವ ಬೆದೆ ಗಱಗದೆಯ . . |
23 . . . . . . ತ್ತು ಬಯಲಲ್ಲಿ ಮೆದಲಗದೆ ಆದಱ ಮೂಡಮಕ್ಕಿನ . . . . . |
24-27 Damaged completely |
28 . . . . . . . ಬಯಲಗದೆ ಬಿತ್ತುವಬೆದೆ 30 ಹಾನೆ |
29 ಆ ಗದೆಯಂ [ಚತ್ರಕೆ] ಬಹ ಅಕ್ಕಿ ಮು [3] ದೇವಸ್ವದ ತಳಬಿತ್ತುವ ಬೆದೆಗಣಗಿಲು
ನಾಗಂಡುಗದ |
30 ಲು ಮೂ 12 ಹಾ 10 ಯಿ ಬಾಳಿಂ . ಹತ್ತಕ್ಕೆ . . . ಹಾನೆಯಲಿ ಬಹ ಒರವೆ
ಅಕ್ಕಿಮು 4[8] |
31 . . . . . . . ಬೆದೆಗಣಗಿಲು ನಾಗಂಡುಗದಲು ಮೂಡೆ 20 ಹಾ 30 ಯಿತಳ .
. . |
32 . . ಕೆ ಹತ್ತೆಕೆ ಹದಿನಾಱ ಹಾನೆಯಲಿ ಬಹ ಒರವೆ ಅಕ್ಕಿಮುಡೆ 39 ಯಿ ಅಕ್ಕಿ
ಬಹ ದೇವಸ್ವ ಬ್ರಹ್ಮಸ್ಯ |
33 ಸಹ ತೆಱು ಹೊಱತಾಗಿ ನಾಗಂಡುಗದಲು ಅಕ್ಕಿ ಮ 108 ಕ್ಕೆ ಸಹ ಗುಳಿಯಗದೆಯ
ನೀರಕ - |
| |
|
\D7
|