| |
South
Indian Inscriptions |
| |
|
|
|
TEXT OF INSCRIPTIONS
No. 392
(A. R. No. 273 of 1931-32)
HOSĀLA, UDIPI TALUK, SOUTH KANARA DISTRICT
Slab lying in the jōgi-maṇḍapa at Chauḷikēri.
Circa 15th century
This damaged record registers a gift of land to the chhatra (attached to the maṭha of Anupamaṇātha-voḍeya, by several seṭṭis, It is
dated the cyclic year Akshaya, Bhāra 25. But the details given are
not sufficient for verification.
TEXT
1 [ಅಕ್ಷ]ಯ ಸಂವತ್ಸರದ ಭಾರತಿಂಗಳು 25 ಶ್ರೀ ಮತು ಅನುಪಮನಾಥ |
2 [ಒ]ಡೆಯ ಚತ್ರಕ್ಕೆ ಜೊರಜರ ಬಳಿಯನ [ಚುಂ]ಗ ಸೆಟ್ಟಿ ಕೋಟಿಯಣ ಸೆಟ್ಟಿಯರ
ಸಂಕುಸೆಟ್ಟಿಯ |
3 . . . . ಅಂತು ಸೆಟ್ಟಿಯರು [ಭೀ]ಮಣ . . . . . . . . . . . . |
4 [ದ]ಯದಲು . . . . ಕೊಟ್ಟ [ಕ್ರಯಪತ್ರ] . ದಕ್ರಮ . . . . . . . . . . . . |
5 . . . . . . . ಒದ್ದ ಬ್ರಹ್ಮದಾಯದಮೂಲಮೂಡೆ . . . . . |
6 . . . . . . . .ಯೆಕ್ಕೆಯ ಚತುಸ್ಸೀಮೆಯ ವಿವರ ಮೂಡಲು . . . . . . . . |
7 . ನಹೊಲನ ಗಡಿಯಿಂದಂ ಪಡುವಲು ಹಕಲು . . . . . |
8 [ವರು] ಹಲರ ಗಡಿಯಿಂದಂ ಬಡಗಲೂ ಪಡುವಲೂ ಮಠದ ಗಡಿಯಿಂದಂ . .
. . . . . . |
9 [ಬಡ]ಗಲೂ [ಬಸ್ತಿ]ಯ ಮ . ವಿನ ಹಿ . . ಗಡಿ ಹಲರ ಗಡಿಯಿಂದಂ ತೆಂಕಲು
. . . . |
10 ನಾಲ್ನುಗಡಿ ಯೊಳಗುಳ ಮೆಕೆ ಬಿತ್ತುವ ಬೆದೆಗಣಗಿಲು ಗದೆ ಮೂ 36 . . . .
. . . . |
11 . . . . . ಮುಡೆ ಗದೆಯನು ನಿಮಗೆ ನಾಉ ಬಿಡಾರುವಾರವಾಗಿ ಬಿಟ್ಟು . . |
12 . . . . . ಬಾರಕೊರ ಪರಿವರ್ತನಕೆ ಸಲುವ [ರೊಡ್ಡ]ವರ ಹಾನೆ 40 ಅಕ್ಷರದ |
13 ಲೂ ನಾಲ್ವತ್ತು ಕೊಡವರ . . ವರಹಾಗೆ ಅ ಬಾಳನು ನಾಉ ಧ . . . . . . . . |
14 ಟು ಅಬಾಳ [ಬಂದು] ಸುಖದಲು ಬಾಳುವಿರಿ ಯೆಂದು ವೊಡಂಬಟು ಕೊಟ |
15 ಬಾಳು ಬೇಕೆಂದು ಬಹ ಕಾಲಕ್ಕೆ ಯಿಕಿದ – ತನಟನ . . . ಬಹುದು ಯಿ |
16 ಬಾಳಿಗೆ ತೆಱು ರೊಕನು ಕುಲ . . . . . ಹೊಣೆ . . ಸೆಟರಳಿಯ ತಿ – |
| 17 ರುಮಣಸೆಟಿ ದೊರೆಗಳು ಅ . . . . . . . . . .ಸೆಟಿ . |
18 . . ವೊಪ ಸೂರಿಯ ಸೇನಬೋವನ ಬರಹ || |
________________________________________________________________
1 The rest of the record in badly damaged.
|
\D7
|