| |
South
Indian Inscriptions |
| |
|
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ನಮಸ್ತುಂಗ ಶಿರಶ್ಚುಂಬಿ ಚಂದ್ರ – |
2 [ಚಾ]ಮರ ಚಾರವೇ ತ್ರಯಿಲೋ[ಕ್ಯನಗ]ರಾರಂಭ ಮೂಲ- |
3 [ಸ್ತಂಭಾಯ]ಯ ಶಂಭವೇ | ಸ್ವಸ್ತಿಶ್ರೀ ಜಯಾದ್ಭ್ಯುದಯ |
4 [ಸ]ಖವರುಶ 1421 ನೆಯ ಸಿಧಾರ್ಥಿ ಸಂವತ್ಸರದ ಕಾರ್ತಿಕ ಶುಧ |
5 [ಪ]ಉರ್ನ್ನಮಿ ಸೂರ್ಯ್ಯೋದಯ ಪುಂಣ್ಯ ಕಾಲದಲು ಶ್ರೀಮಂನ್ಮಹಾ |
6 . . . . . ರಾಯರು ಬಾರಕೂರ ರಾಜ್ಯವನ ನಾಳುವಲ್ಲಿ |
7 . . . . ದೇವರಿಂಗೆ . . . . ಜೀರ್ನೋದಾರಂ ಮಾ- |
8 . . . . . . . ಚತುಸ್ಸೀಮೆಯ ವಿವರ ಸು |
9 . . . . . . . . . . . . . . . |
10 . . . . . ಯಿಂದ ಮೂಡಲು ಬ[ಡ]ಗಲು . . . ಹಾದಿಯ ಗ- |
11 ಡಿಯಿಂದಂ ತೆಂಕಲು ಯಿಂತೀ ಚತುಸ್ಸೀಮೆ ಯಿಂದಂ ವೊಳಗುಳ . |
12 . . . . . . . . ಳ ಕಾಟಿ ಗ 416 ಯ . . . ಸಹ ನಿಧಿನಿಕ್ಷೇಪ |
13 ಜಲಪಾಷಾಣಯೇನುಳದನು ಶ್ರೀ ಕೋಟೀನಾಥ ದೇವ . . . . |
14 ಧಾರಾಪೂರ್ವ್ವಕವಾಗಿ ಯೆರದುಕೊಟ ಧರ್ಮ್ಮ ಶಾಸನ . . . . |
15 . . . . . . . . . . ಡದ ಬಸವರಸ [ವೊಡೆಯರು] |
16 [ತುಳು]ರಾಜ್ಯವನು ಪ್ರತಿಪಾಲಿಸುವ ಕಾಲದಲು ಶ್ರೀ ಕೋಟಿನಾ- |
17 ಥ ದೇವರಿಂಗೆ ಆ ಚಂದ್ರಾಕ್ಕಸ್ಥಾಯಿಯಾಗಿ ನಡವಂತಾಗಿ |
18 ಬಸವರಸ ವೊಡೆಯರು ನಡಿಸಿದ . [ಧಂ]ರ್ಮ್ಮಶಾಸನ ಯಿ |
19 ಧರ್ಮವನು ಆರೊಬರು ಅಳುಪಿದರು ವಾರಣಾ- |
20 ಸಿಯಲಿ ನೂರವೊಂದು ಕವಿಲೆಯ ಕೊದಪಾ |
21 ಪ ದಾನಪಾಲನಯೋರ್ಮಧ್ಯೇ ದಾನಾಶ್ರೇ ಅನುಪಾಲ[ನಾ] |
22 ದಾನಾಸ್ವಗ[೯*]ಮ . . . . . ಲನಾ ದಚ್ಯು |
23 ತಂ ಪದಂ [ಮಂಗಳ] . . . . . |
| |
|
\D7
|