| |
South
Indian Inscriptions |
| |
|
|
|
TEXT OF INSCRIPTIONS
13 ನಕೆ ಧಂರ್ಮ್ಮ ನಡವ ಗೇಣಿಯ ಅಕ್ಕಿಯ ತಳದ ವಿವರ [ಕೆ]೦ಮು |
14 . . . ಳಗೆ ಮೂಡಲು ಬಯಲಿಂದ ಪಡುವಲು ತೆಂಕಬ- |
15 [ಯ]ಲಿಂದ ಬಡಗಲು ಪಡುವ ಓಣಿಯಿಂದ ಮೂಡಲು ಬಡಗ |
16 . . . ರಂಣನ ಬಾಗಿಲಗದೆಯಿಂದ ತೆಂಕಲು ಅ ಚತುಸೀಮೆ |
17 . . ಳ ಗಣ ಬೆಟ್ಟುಬಯಲಲು ಕೋಟಿತ್ತಿಮರೆಂಬ ಗದೆ ಬಂ- |
18 . . . . ಬೆಟ್ಟು ಬಯಲಗೇಣಿ ಅಕ್ಕಿ ಹಾ 40 ಲೆಕ್ಕದಮೂಡೆ |
19 . . . ಉಪ್ಪುಂಜನ ಕಯಿಂದ ಕೊಂಡಮನೆಯಡಿ ಬಾ- |
20 [ಗಿ]ಲ ಗಡೆಯಮೂಡೆ ಬಡಿ | ಬಯಲಲು ನಿತ್ತಾಡಿಂಬ ಗ- |
21 [ದೆಯ] . ಮುಡೆಬಡಿ ಅಡುಕತ್ತಿಮರು ಕಡಿಮರು ಅದಕುಳ |
22 ಮೂಡನೆಲ ಮರ ಸಹ ಯೆಲ್ಲವಕ್ಕು ಗೇಣಿ ಅಕ್ಕಿ ಹಾನೆ 40 ಲೆ- |
23 ಕ್ಕ ಮೂಡೆ 15 ಮೂಡ ಬಯಲು ಮೂಡಿಲ್ಲರ ತಾಡು |
24 ಯೆಂಬ ಗದ್ದೆಯಗೆಣಿ ಅಕ್ಕಿ ಮೂ ೯ ಪೆರಂಪಳಿಯಲು ಮೂ- |
25 [ಡಿ]ಲರ ಬಾಗಿಲ ಗದ್ದೆಯ ಗೇಣಿ ಅಕ್ಕಿ ಮೂ 10 ಕೇಶನೆಕಾರನಿಂ- |
26 [ಹ1] |
| |
No. 375
(A. R. No. 523 of 1928-29)
NĀRĀVI KARKALA TALUK, SOUTH KANARA DISTRICT
Slab set up in the prākāra of the Sūryanārayaṇasvāmin temple
1490 A.D.
This is dated Śaka 14[1]1, Saumya, Mīna 1, corresponding to
1490 A.D., February 25. The details given, however, are not verifiable.
It records a gift of land for offerings to god Sūryanārāyaṇadēva
of Nārāvi by Kāmādēvi, mother of Maṇḍalika Sōmanātha Peṁnnaṁṇṇa-
TEXT
1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈ – |
2 ಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭ – |
3 ವೇ | ಸ್ವಸ್ತಿ ಶ್ರೀಮತು ಶಕವರುಷ 14[1]1 ನೆಯ ಸೌಮ್ಯ |
4 ಸಂ | ಮೀನಮಾಸ ಪ್ರಥಮನೆಯಲು [ಶ್ರೀ]ಮಂಡಳಿಕ ಸೋ |
_________________________________________________________________
1 The rest of the record is badly damaged.
|
\D7
|