| |
South
Indian Inscriptions |
| |
|
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇ ನಮಃ[|*] ಶ್ರೀ ಸರಸ್ವತ್ಯೇಂ [ನಮಃ |} |
2 ಶ್ರೀ ಗುರುಭ್ಯೋಂ ನಮಃ ನಿರ್ವ್ವಿ[ಘ್ಘ]ನಮಸ್ತು ನಮಸ್ತುಂಗ ಶಿರಶ್ಚುಂಬಿ ಚಂದ್ರ .
. . |
3 ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ . . |
4 [ಸ್ವಸ್ತಿ] ಶ್ರೀ ಜಯಾಭ್ಯುದಯ ಶಕವರುಷ 1405 ಶುಭಕೃತ್ ಸಂವತ್ಸರ
[ಕಾರ್ತ್ತಿಕ ಶು 5 ಗು]- |
5 ರುವಾರದಂದು ಶ್ರೀಮತು ಸಕಲಗುಣ ಸಂಪಂನ್ನರುಮಪ್ಪ . . . . . . |
6 ಆಂಣಸಾವಂತರ ಅಳಿಯ [ಪ]ರಸುಹೆಗ್ಗಡೆಯ ಧರ್ಮ . . . . . . . . . |
7 ರಂತರು . . . . . ಶ್ರೀದುರ್ಗ್ಗಾಪರಮೇಶ್ವರಿಗೆ ಶ್ರೀ . . . . . . |
8 ಯೋಗಡೊಳು ನಾಗಸರಕೆ ಬಿಟ್ಟ ಮೂಲಶಿಲಾಶಾ . . . |
9 ತೆಂದರೆ ನಾಉ ಮೂಲವಾಗಿ ಆಳುತ್ತಂ ವಿದ್ದ ಉಪ್ಪುಗುಂದ . . . . . |
10 . . ಗೆಂಬುದು ಹಾ 60 ಲೆಕ್ಕದಲೂ ಮು 16 ಬಾಳನು ಬ . . . . . . . . |
11 . . . . . ಯ ಉದಕವನು ಉಪ್ಪುಗುಂಡದ ನಾಡ . . . . . . . . |
12 ಹದಕ್ಕೆ ಆ . . .ಱನು ನಾಡು ಸಮಸ್ತರು ತಂಮ ಬಿದಬಾಳ . . . . |
13 ಯಿ ಬಾಳನು ಸರ್ವಮಾನ್ಯವಾಗಿ ಬಿ[ಜ]ಊರ ದುರ್ಗ್ಗಾದೇವಿಗೆ ದೇವ[ಸಕ್ಕೆ] ಬಿಟ್ಟ
. . . . . |
14 ರ್ಕಲ್ಲಿನ [ಹೊಳೆ]ಯ ಉದಕವನು ನಂಮ ನಾಡಿಗೆ ಕೊಡದ ಸಂಮಂದ . . . .
. . . . . . |
15 . ರು ಸಮಸ್ತರು ಸಮಸ್ತರು ನಂಮ ನಂಮ ನಾಡೆಲ . . ಸ್ತ . . . ನೆಱ . . .
. . . . |
16 ಮಸ್ತರೂ ಮೂಲವಾಗಿ ಕೊಟ್ಟದು ಮೂಲವಾಗಿ ಆಳುತ್ತಂ ವಿದ್ದ . . . . . . . |
17 ದೇವಿಯ ಮುಗಿಸಿನ ಬಾಳಿಂ . . . . ತೆಂಕಲು . [೦ಚಿನ] ತಾರಬಯ ಬೇಲಿ . .
. . . . . . . |
18 ತೊಗರೆಯ ಬೆಟ್ಟಿಗಾಱನ ಗಡಿಯಿಂದಂ ಬಡಗಲು ಪಡುವಲು ಹಾಡೆ . . .
ಗಡಿಯಿಂದ |
19 ಮೂಡಲು ಬಡಗಲು ದೇವಿಯ ದೇವಸ್ವ ರಾಚಕವ ಕೊಟ್ಟಿಯಣಸೆಟ್ಟಿಯ ಬಾಳಿಂದ
ತೆಂಕಲು [ಯಿಂತೀ ಚತುಸೀ]- |
20 ಮೆಯಿಂದ ವೊಳಗುಳ ಬಾಳು ಹಾನೆ 60 ಲೆಕ್ಕದಲೂ ಮು 16 ಅಕ್ಷರದಲೂ
ಹದಿನಾಱು ಮುಡಿ [ಗದೆಯನು] |
21 ದುರ್ಗ್ಗಾಪರಮೇಶ್ವರಿಗೆ ಶ್ರೀಬಲಿಯ ವಿನಿಯೋಗದೊಳು ನಾಗಸರಕೆ ಬಿ 4 ಕೆ . .
. ಉದಕಧಾ |
| |
|
\D7
|