|
South
Indian Inscriptions |
|
|
TEXT OF INSCRIPTIONS
5 ತ್ಸರದ ಶ್ರಾವಣ ಬ 5 [ಸೋ] ಶ್ರೀಮತು |
6 ಬಾರಕಂನ್ಯಾಪುರದ ಅರಮನೆ- |
7 ಯಲು ಪಂಚಪ್ರಧಾನರುಂ ತಾಲು |
8 ವೊಡ್ಡೊಲಗಂಗೊಟ್ಟು ಯಿದ್ದು . . . . |
9 ನಿಡುಂಬರಾಯರು ಶಂಖರ ಭಟ್ಟರಿ- |
10 ಗೆ ಕೊಟ್ಟ ಧರ್ಮಕ್ಕೆ ಬೆಸೆಸಿದರು ಬ್ರಹ್ಮ- |
11 ಉರದ [ವೂ]ರಿಂದ ವಾಡಿಯತೋಟ- |
12 ವನೂ ಮನೆ[ಯ] 1 ಮಾರ್ಕಂಡೇಸ್ವರದೇವ- |
13 ರಿಗೆ ಮಾಸ ಸಂಕ್ರಮಂಗಳಿಗೆ ದೇವರ |
14 ಹಾನಿಯಲಿ ಅಯ್ದು ಹಾನಿ ಯಕ್ಕಿಯ |
15 ನಡಸುಉದಾಗಿ ನಾಯಮೂಲವಾ- |
16 ಗಿ ಸಂಖರ ಭಟ್ಟರ ಸಂತಾನವ ಸಂತಾ- |
17 ನ ವಾಗಿ ಕೊಟ್ಟರ್ ಈ ಧರ್ಮ್ಮ ವಿಘ್ನವ |
18 ಮಾಡಿದವರು ವಾರಣಾ . . ಸಾ- |
19 ವಿರಕವಿಲೆಯ ಕೊಂದ ಪಾಪ . |
20 ಹೋಹರ್ | [ಶ್ರೀ] |
|
No. 220
(A. R. No. 584 of 1929-30)
MŪḌA-ALEVŪRU, UDIPI TALUK, SOUTH KANARA DISTRICT
Slab set up in the prākāra of Durgā-Paramēśvarī temple
Ballamahādēvī
This badly damaged record registers a gift of money, the details
of which are all lost. It refers to the queen as ruling from
Bārahakanyāpura and mentions kumāra Pāṇḍyadēvarasa. The queen is
eulogised in the beginning.
TEXT
1 . . . . . . . . . . . . . . |
2 ತ ಅನವರತ ಪರಮಕಲ್ಯಾಣಾಭ್ಯುದಯ ಸಹಸ್ರ – |
3 [ಫಳಭೋಗ]ಭಾಗಿನಿ [ದ್ವಿತೀ]ಯ [ಲಕ್ಷ್ಮೀ] ಸಮಾನೆ . . . . . . |
4 . . . . . . . . . . . . . . . . |
5 ಗಮನೆಯರುಂ . ಮದಗಜ . . ನೆಯರುಂ . . |
|
|
\D7
|