|
South
Indian Inscriptions |
|
|
TEXT OF INSCRIPTIONS
4 1210 ನೆಯ ಸರ್ವ್ವಜಿತು ಸಂವತ್ಸರದ ತೊಲಾಮಾಸ |
5 24ನೆಯ | ಬು | ಬಾರಹಕನ್ಯಾಪುರದ ಅರಮ[ನೆ*]ಯಲು ಸ್ತಿರ ಸಿಂಹಾಸ- |
6 ನಾರೂಢರಾಗಿ [ವ]ಡ್ಡೋಲಗಂ ಗೊಟ್ಟಿರಲು ಸಮಸ್ತ ಪ್ರಧಾ- |
7 ನರುಂ ದೇಶಿಪುರುಷರು ಬಾಹತ್ತರನಿಯೋಗಗಳು ವಿರಲು ಆ ಬಲ್ಲ- |
8 ಮಹಾದೇವಿಯರು ಶಿವಳಿಯ ಗ್ರಾಮದೊಳಗೆ ಕುಡೆವೂರ ಅಧಿವಾಸ- |
9 ದಲು ಕೃಷ್ಣನಾಣಿಲಿತಾಯನ ಬಾಳಿಂಗೆ ಬಂದ ತೆಱು ಆಱುಹಣವಿನ ಮೊದ- |
10 ಲಿಂಗೆ ಬಂದ ಸಮುದಾಯ ಬೆಡಂಗೊಳು ಅಧಿಕಾರ ಮರಿಯಾದೆ ಮೇಲಾಯ |
11 ಸಹಿತವಾಗಿ ಯಿನಿಸನು ಕಾದರು ಯಿದಕಾಹ ಆ ರಾನೊಬ್ಬ |
12 ಅಳಿದವ ಶ್ರೀವಾರಣಾಸಿಯಲು ನೂಱಕವಿ |
13 ಲೆಯ ವಧಿಸಿದ ದೋಷ ಸುಭಮಂಗಳ ಶ್ರೀ- |
14 श्री कोटीश्वर |
|
No. 219
(A. R. No. 257 of 1931-32)
KACHCHŪRU (KŌṬAKĒRI), UDIPI TALUK, SOUTH KANARA DISTRICT
Pillar built into the wall near the hōmakuṇḍa in the Pañchalingēśvara
temple
Ballamahādēvī, 1288 A.D.
This records the approval by the queen of a gift of a garden
and a house made by Niḍumbarāya to Śaṅkara-bhaṭṭa to enable the
latter to provide five hāni of rice for offerings to god Mārkaṇḍēśvaradēva
on the occasion of Māsa-saṁkramaṇas. It states that the Queen gave
approval while giving audience in her palace at Brāhakanyāpura
where the five pradhānas were also present.
It is dated the cyclic year Sarvadhāri, Śrāvana ba. 5, Monday the details corresponding to 1288 A.D., July 19, falling in the reign
period of the Queen.
TEXT
1 ಶ್ರೀ 1 ಸ್ವಸ್ತಿಶ್ರೀಮತು ಪಟ್ಟದ ಪಿರಿಯರಸಿ ಬಲ್ಲಮಹಾದೇ - |
2 ವಿಯರ ವಿಜೆಯರಾಜ್ಯ ಮುತ್ತರೋತ್ತ ರಾ – |
3 ಭಿ ವಿಪ್ರಾವ್ರಿರ್ಧಮಾನ2 ಮಾಚಂದ್ರ ತಾ – |
4 ರಂಬರಂ ಸಲುತ್ತಮಿರ್ದ್ದ ಸರ್ವಧಾರಿ ಸವ |
_______________________________________________________________
1 The letter is engraved above the line.
2 For ವ್ರಿದ್ಧಿ ಪ್ರವರ್ಧಮಾನ
|
\D7
|