|
South
Indian Inscriptions |
|
|
TEXT OF INSCRIPTIONS
9 . . . . . . . . . . ನ ಒಳಗಣ ಕಾ . ವೆಂಬ[ಠಾ]ವಿನಲು |
10 . . . . . . . ತನಗೆ ಬಹಸೀಮೆಗೆ ವ . ವನುಕೊಂಡು ಧಾರಾ ಪೂ – |
11 ರ್ವ್ವಕವಾಗಿ ಕೊ . . . . ತೋಟಂಗಳಲು ಪ್ರತಿವರುಷದಲು ಬಹಕಾ |
12 . . . . ನಾಲ್ವತು ಹೊಂನನೂ ಆ ತೋ[ಟ]ವನೂ [ಕಾ]ರಾ[ಡಿ] ಮಾ . . |
13 . ಕೊಂಡು ಮಾಡುತ್ತಿಹ . . . . . ಒಕ್ಕಲ ವಿವರ ಮ . ಕುಡೆ . . . |
14 ಮಂಣುಂಣಿ . . . . . . . . . . |
15 . ಬಾರಿ[ಯ] . . . . . . ಅಂತುಯಿ ಯೆಂಟು ಒಕ್ಕಲು . . |
16 . ಗಿ ಮೇಲೆ ಅಲ್ಲಿ . . . . ಒಕ್ಕಲು ಸಹಿತವಾಗಿ . . ಹೊಂನ – |
17 ನೂ ನಡಸಿ . . . . . . . . ಪೂರ್ವ್ವ ತೊಡಗಿ ತೆಱುಸಿ – |
18 ದ್ಧಾಯನಟ್ಟು ಬೆಡು ಒಸಗೆ ಬಿ . . ಯ ಅಉದು [ಮಿ]ಲ್ಲದೆ ಸ |
19 ರ್ವಮಾಂನ್ಯವಾಗಿ ನಡಉದಾಗಿ . . ಮದಠಾವಿಂಗೆ ಅವರನು |
20 [ಒಬ]ನು ಅಳುಪಿದನಾದರೆ ಅರಸಿಂಗೆ ತಪು ಸಾವಿರದ [ಯಿ]೦ನುಱ |
21 . . . . . ಅರಸು ತಪಿದನಾದಡೆ ವಾರಣಾಸಿಯಲು ಕವಿಲೆ – |
22 ಯನೂ ಬ್ರಾಂಹ್ಮಣರನೂ ಕೊಂದದೋಷ [||*] |
|
No. 66
(A. R. No. 465 of 192-29)
.............TIRUVAILU, MANGALORE TALUK, SOUTH KANARA DISTRICT
...................Slab set up in the prākāra of the Amṛitēśvara temple
.......................................Harihara II, 1398 A.D.
This record is dated Śaka 1312, Śukla, Mēsha 1, Monday. The
given tithi corresponds to 1389 A.D., March 26 when the week-day
was Friday, the Śaka year being current. If, however, the tithi is a
mistake for ī1, then details regularly correspond with April 5 of
that year.
It records a gift of land, after purchase from Baṅki Sāntaya and
Kēśava-vappiri. to the temple of Āmṛitanātha of Vomaṅjūru, for
feeding twelve Brāhmaṇas including the cooks at the chhatra by
Padumaladēvi daughter of Kāmadēvarasa of the Kadamba family, when
Mallarasa was governing Maṅgaḷūru-rājya. It also states that the king
made the land free from all taxes and endowed the village Moḷa for
the maintenance of the same feeding house. It registers a further grant
of a betel-nut garden by Padumaladēvi which was made over to
Gōvinda and Nāraṇa of the Chaṭṭattila family who were to protect the
gift hereditarily.
|
\D7
|