|
South
Indian Inscriptions |
|
|
TEXT OF INSCRIPTIONS
18 ನಾಣಿತ್ತಿ ಆ ತೆಱೆಂಗೆ ಶಲವಾಗಿ ಮಾಕಬೆಯ ಬೆಟ್ಟಿನಮಾಕಿ ಮೂ 5 ಮನೆ |
19 ಅಡಿ ಇಷ್ಟನೂ ಕೊಟ್ಟು ತೆಱನೂ ಯೆರಿಸಿಕೊಂಡು ಆ ತೆಱನೂ ಕೊಂಡು |
20 ಕೊಂಡಳು ಯಿ ಬಾಳಿಂಗೆ ದುಗುಬಿಂನಾಣಿತ್ತಿಯೂ ಮೂರುಕೇರಿಯ ಹಲರೂ
ಕೂ – |
21 ಡಿದು ಕೇಶವ ಮಂಡಚನ ಮಗ ಕ್ರಿಷ್ಣಮಂಡಚಂಗೆ ನಾಯರು ಮೂಲವಾಗಿ
ಎಱ – |
22 ದು ಕೊಟರು ಆ ಮಂಡಚನೂ ಬಾನಗೇಡು ಬಱಗೇಡು ಎಂನದೆ ನಾಗಂ |
23 ಡುಗದಲು ನಿಲಿಕೆಒತನ ಹಾನೆಯಲು ಭತ್ತ ಮೂ 30ಕೆ ಅಕ್ಕಿ ಮೂ 12 ನೂ |
24 ಬರವೆ ಅಕ್ಕಿಯಾಗಿ ಬಾರಕೂರಿಂಗೆ ತಂದು ಹಾಯ್ಕುವನು ಯಿ ಧರ್ಮ್ಮವನು |
25 ದುಗುಬಿಂನಾಣಿತ್ತಿ ವುಳ್ಳಷ್ಟುಕಾಲ ದುಗು ಬಿಂನಾಣಿತ್ತಿ ನಡಸುವಳು ದು – |
26 ಗುಬಿಂನಾಣಿತ್ತಿ ಯಿಂದ ಬಳಿಕ ದುಗುಬಿಂನಾಣಿತ್ತಿಯ ಸಂತಾನದವ – |
27 ರು ನಡಸುವರು ಕ್ರಿಷ್ಣಮಂಡಚನ ಸಂತಾನ ತಪ್ಪದೆ ನಾಯರು |
28 ಮೂಲವಾಗಿ ಎಱೆದು ಕೊಟ್ಟರು ಇ ಧರ್ಮ್ಮ ಮೂಱುಕಿರಿಯ ಸೋಮನಾ – |
29 ಥ ದೇವರ ಸಂನಿಧಿಯಲು ಮಾಡಿದ ಧರ್ಮ್ಮ | ಇ ಧರ್ಮ್ಮವನು ಮೂಱುಕಿರಿ |
30 ಯ ಮೂ[ವರು] ಸೆಟ್ಟಿಕಾಱರೂ ನೂರ ಯತ್ತಿಳ ಮೇಲೊಳಗಾದ ಸಮಸ್ತಹಲ- |
31 ರು ಪ್ರತಿಪಾಲಿಸುವರು || ಇ ಧರ್ಮ್ಮಕ್ಕೆ ತಂತ್ರಾಡಿ ಊರು ಅಯ್ವರ . . |
32 ಪ | ಸ್ವದತ್ತಂ ಪರದತ್ತಂ ವಾ ಯೋ ಹರೇತು ವಸುಂಧರಾ ಶಷ್ಟಿರ್ವ್ವರುಸ
ಸಹಸ್ರಾ – |
33 ಣಿ ವಿಷ್ಟಾಯಾಂ ಜಾಯತೇಕ್ರಿಮಿ | ಅವನಾನೊಬ್ಬರು ಇ ಧರ್ಮಕೆ ಅಳಿಪಿದವರು |
34 ವಾರಣಾಸಿಯಲು 100 ಕವಿಲೆಯ ಕೊಂದಪಾಪ ಶ್ರೀ ಸೋಮನಾಥ ಸರಣು |
35 ಗೋಪರ್ಸವೊಡೇ[ರ*] ಸುಹಸ್ತದ 7 ಪ |
|
No. 55
(A. R. No. 475 of 1928-29)
UḶĀYBETTU, MANGALORE TALUK, SOUTH KANARA DISTRICT
Slab set up in the prākāra of the Śiva temple
Bukka I, 1375 A.D.
This record is dated Śaka 1298, Rākshasa, Āshāḍha śu. 15,
Thursday corresponding to 1375 A.D., June 14, the Śaka year being
current.
It records a gift of land as dēvasva to Vidyāgiritīrtha-śrīpāda
for worship and offerings in the temple at Omaṁjūru for the welfare
of the king Bukkanṇa-voḍeya by Paṇḍaridēva who was governing
Maṅgalūru-rājya. The imprecatory portion states that the person who
disobeyed the gift was to be fined 1000 gadyāṇa payable to the king.
|
\D7
|