| |
South
Indian Inscriptions |
| |
|
|
|
TEXT OF INSCRIPTIONS
No. 196
(A. R. No. 283 of 1931-32)
HOSĀḶA, UDIPI TALUK, SOUTH KANARA DISTRICT
Slab standing in the temple of Siddhēśvara
Sadāśivarāya, 1563 A.D.
This record registers a gift of land, after purchase, for feeding
brāhmaṇas on certain occasions and for other services in the temple of
Siddhanāthadēva by Toḷahara-baḷiya Māḷacha-seṭṭi, son of Chavalada
Saṅkuseṭṭi of Maṇigāra-kēri, when Kare Ellappa-voḍeya was governing
Bārakūru-rājya under instructions from Sadāśivarāya-nāyaka of Keḷadi.
It is dated Śaka (1485-1486 current), Rudhirōdgāri, Bhādrapada
śu. 12, Sravaṇa-dvādaśi corresponding to 1563 A.D., August 30. The
week day was Monday and the nakshatra Śravaṇa.
TEXT
1 ಶ್ರೀ ಗಣಾಧಿಪತಯೇ ನಮಃ ಶ್ರೀ ಗುರು[ಭ್ಯೋ] ನಮ[B*] ಶ್ರೀ |
2 ಸರಸ್ವತ್ಯೇ ನಮ[B*] ನಿರ್ವಿಘ್ನಮಸ್ತು | ಸಮಸ್ತುಂಗ ಶಿರಶ್ಚುಂಬಿ ಚಂ- |
3 ದ್ರ ಚಾಮರ ಚಾರವೇ[|*] ತ್ರಯಿಲೋಕ್ಯ ನಗರಾರಂಭ |
4 ಮೂಲಸ್ತಂಭಾಯ ಶಂಭವೇ(B)[||*] ಸ್ವಸ್ತಿಶ್ರೀ ಜಯಾಭ್ಯುದಯ |
5 ಶಾಲಿವಾಹನ ಶಕವರುಶ 1485 ಸಂದು ಅರನೆ ವರ್ತ್ತಮಾ- |
6 ನ ರುಧಿರೋದ್ಗಾರಿ ಸಂವಛರದ ಭಾದ್ರಪದ ಶುಧ ಶ್ರವಣದ್ವದ[ಶಿ]- |
7 ಪುಂಣ್ಯಕಾಲದಲೂ ಶ್ರೀಮಂಮಹಾರಾಜಾಧಿರಾಜ ರಾಜ ಪರಮೇ- |
8 ಶ್ವರ ಶ್ರೀ ವೀರಪ್ರತಾಪ ಸದಾಸಿವರಾಯ ಮಹಾರಾಯರು ವಿಜೆ[ಯ*]ನಗ- |
9 ರಿಯ ಸಿಂಹಾಸನದಲ್ಲಿ ಕುಳಿತು ಸಕಲವಂರ್ನ ಧಂರ್ಮಶ್ರಮಂಗಳನು |
10 ಪ್ರತಿಪಾಲಿಸುವ ಕಾಲದಲಿ ಕೆಳದಿಯ ಸದಾಶಿವರಾಯ ನಾಯ್ಕ ಅಯ್ಯ |
11 ನವರ ನಿರೂಪದಿಂದ ಕೆರೆ ಎಲ್ಲಪ್ಪವೊಡೆಯರು ಬಾರಕೂರ ಸಿ[೦*]ಹಾ[ಸ*]ನ- |
12 ದಲು ಕುಳಿತು ರಾಜ್ಯವನಾಳುವ ಕಾಲದಲಿ ಮಣಿಗಾರಕೇರಿಯ ಚವ- |
13 ಲದ ಸಂಕುಸೆಟ್ಟಿಯ ಮಗ ತೊಳಹರ ಬಳಿಯ ಮಾಳಚ ಸೆಟ್ಟಿಯು |
14 ಶ್ರೀಸಿಧನಾಥ ದೇವರ ಸಂನಿಧಿಯಲೂ ಮಾಡಿದ ಧರ್ಮಕ್ಕೆ ಬರಸಿ ನ- |
15 ಟ್ಟ ಶಿಲಾಶಾಸನದ ಕ್ರಮವೆಂತೆಂದರೆ ಶ್ರೀಸಿಧನಾಥ ದೇವರಲಿ ನಿತ್ಯ[ಸ್ಥಿ]- |
16 ತಿ [ನಡ]ವ ಏಕಾದಶಿ ಜಾಗರಕ್ಕೆ ಅಮಾವಾಸೆ ದ್ವಾದಶಿ ಚತ್ರಕ್ಕೆ ಶಿವ- |
17 ರಾತ್ರಿ ಧಂರ್ಮಕೆ [ಸ]ಹಾ ಬಾಳುಕಚುರ ವೊಳಗೆ ಆ ಬಾಳ ಚತುಸೀ- |
|
|
|
\D7
|