| |
South
Indian Inscriptions |
| |
|
|
|
TEXT OF INSCRIPTIONS
41 . . . . . . . . . . . ತೆಂಕಲು . . . . . . . . ಬಾಳುಮನೆ . . ಗಡಿ . . ಇಂತೀ |
42 ಚತುಸೀಮೆವೊಳಗುಳ ಬಾಳು ಹಾ[4]೦ಲ್ಕೆದ ಮೂ 13 ಇ ಬಾಳ . . . . . . . .
. . . |
43 . . . . . ಇ ಬಾ[ವಿ]ಯನು . . . . . . . . . . |
44 . . . . . . . . . . . . ಮಾಡಿದ ರಂಗಪೂಜೆ . |
45 . . . . . . . . . . ಶಿವರಾತ್ರಿಗೆ ಮಾಡಿದ ರಂಗಪೂಜೆ 1 ಯಿಧಂರ್ಮ್ಮಕ್ಕೆ ಅಕ್ಕಿ
. . . . |
46 . . . . . . . . ವಾರಣಾಸಿಯಲಿ ಸಾವಿರಕವಿಲೆಯ ಕೊಂದದೋಷ |
47 . . . . . . . . . ಗಳಕೊಂದ ದೋಷವ |
48 . . . . . . . . . . . . . . . . . . . . . |
49 . . . . . . . . . . . . ಮಸ್ತಕ . . . . ದುರ್ಗ್ಗಾ – |
50 ಪರಮೇಸ್ವರಿ |
|
|
No. 129
(A. R. No. 331 of 1931-32)
HILIYĀṆA, UDIPI TALUK, SOUTH KANARA DISTRICT
Slab set up in the Narasiṁhadēva temple
Immaḍi Dēvarāya [Mallikārjuna], 1452 A.D.
This badly damaged and broken record registers a gift of money
for worship and offerings in the temple of Lakshmī-Narasiṁha of the
maṭha of the Gaṅgādharapuri-Śrīpāda of Tirthadahaḷḷi, probably by the
governor (name lost) of Bārakūru who was governing the area under
the command of Immaḍi Mallikārjunadēvarāya. The money income was
probably to be collected from the village Hiliyaṇa situated in Kala-nāḍu.
It is dated Śaka 137(4), Āṅgirasa, Chitra śu. 1, Wednesday
corresponding to 1452 A.D., March 22.
TEXT
1 ಸ್ವಸ್ತಿಶ್ರೀ ಗಣಾಧಿಪತಯೇ ನಮಃ [|*] ನಿರ್ವ್ವಿಘ್ನಮಸ್ತು [|*] ನಮಸ್ತುಂಗ ಶಿರಸ್ತುಂ- |
2 ಬಿ ಚಂದ್ರಚಾಮರ ಚಾರವೇ [|*] ತ್ರಯಿಲೋಕ್ಯನಗರಾರಂಭ ಮೂಲ- |
3 ಸ್ತಂಭಾಯ ಶಂಭವೇ [|*] ಸ್ವಸ್ತಿಶ್ರೀ ಜಯಾದ್ಯುದಯ ಶಕವರುಶ 137[4] ಸಂದು |
4 ವರ್ತಮಾನ ಅಂಗಿರಸ ಸಂವತ್ ಛರದ ಚಯಿತ್ರಸು(೦)ದ 1 ಬು ಲು ಶ್ರೀ ಮತು
ಭ |
5 . ಯ್ಯಗಳು ತೀರ್ಥದ ಹಳಿಯ ಗಂಗಾಧರಪುರಿ ಶ್ರೀಪಾದಂಗಳಿಗೆ ಕೊಟ್ಟಧಂರ್ಮ- |
6 ಶಶನದ ಪಟಿಯ ಕ್ರಮವೆಂತೆಂದರೆ ಶ್ರೀ ಮಂನ್ಮ ಹಾರಾಜಾಧಿರಾಜ ಪರಮೇಶ್ವರ
............[ಶ್ರೀ] |
7 ವೀರಪ್ರತಾಪ ಯಿಂಮಡಿ ದೇವರಾಯ ಮಹಾರಾಯರು ವಿಜೆಯನಗರಿಯ ಸಿ{೦]- |
|
|
|
\D7
|