|
South
Indian Inscriptions |
|
|
TEXT OF INSCRIPTIONS
No. 98
(A. R. No. 525 of 1928-29)
VARĀṄGA, KARKAL TALUK, SOUTH KANARA DISTRICT
Slab set up in front of the inner shrine of Nēmīśvara basti
Dēvarāya II, 1424 A.D.
This record in Sanskrit and Kannaḍa languages is dated Śaka
1346, Krōdhi Pushya śu. 6, Wednesday, Makara-saṁkrānti corresponding
to 1424 A.D., December 27.
It registers a gift of the village Varāṅga situated in Bārakūru-
nāḍu, as sarvamānya by the king to god Nēminātha of Varāṅga-tīrtha,
made over to Varddhamāna-bhaṭṭāraka, for worship in the temple and
for the feeding of the preceptor and his disciples samudāya. The
village was formerly endowed to the same temple but certain taxes
which were still being collected for the royal treasury, were now
exempted. The king is referred to as Vīrapratāpa Dēvarāya, son of
Vīra-Vijaya-Bukkarāya.
TEXT
1 ಶ್ರೀ ಮತ್ಪರಮ ಗಂಭೀರ ಸ್ಯಾದ್ವಾದಾಮೋಘಲಾಂಚ್ಛನಂಜೀಯಾತ್ರೈಲೋಕ್ಯನಾಥಸ್ಯ | |
2 ಶಾಸನಂ ಜಿನಶಾಸನಂ || ಮೂಲಸಂಘೇ ಬಲಾತ್ಕಾರ ಗಣೇ ಸಾರಸ್ವತಾಭಿ
..........ದೇಗಚ್ಛೇ . [ರ್ವ್ವ] ಗುಣನಿಧಿ [ರ್ಜ್ಜೀ] – |
3 ಯಾಚ್ಚ್ರೀ ಭಟ್ಟಾರಕ ದೇಶಿಕಃ | ಭಾತಿ ಭಟ್ಟಾರಕೋ ಧರ್ಮ ಭೂಷಣೋ
..........ಗುಣಭೂಷಣಃ ಯದ್ಯಶಃ ಕು – |
4 ಸುಮಾಮೋದೇ ಗಗನಂ ಭ್ರಮರಾಯತೇ || ತಚ್ಛಿಷ್ಯರು || ಶ್ರೀ ಭಟ್ಟಾರಕ
..........ಪಟ್ಟಬದ್ಧ ಮಹಿಮಾವಾದೀ – |
5 ಭ ಕಂಠೀರವಃ ಕಾರುಣ್ಯಾರ್ಣ್ನವ ಕೇಮುದೀ ಸಹಚರಃ ಕಂದರ್ಪ್ಪ ದವ್ವಾಪಹಃ
..........ಕಲ್ಯಾಣೋದಯ ಚಂ – |
6 ದ್ರನಾಥ ಚರಣ ದ್ವಂದ್ವಾರ್ದ್ರ ಚಿತ್ತಸ್ಥಿತಿರ್ದ್ದೇವೋ ದೇಶಿಕ ವರ್ದ್ಧಮಾನ
..........ವುಪುಷಾ ಜಾಗರ್ತ್ತಿ ಭಟ್ಟಾರಕಃ || |
7 ಶ್ರೀಮದ್ದೇವೇಂದ್ರ ವೃಂದ ಪ್ರಕಟತರ ಕರೀಟಾವಲೀ ಭಾನುಮಾಲೀ
..........ಲೀಲಾತ್ಪ್ರೋತ್ಫುಲ್ಲ ಚಂಚತ್ಪದ ಕಮಲ ಲಸಚ್ಛ್ರೀವಧೂ – |
8 ಭೀ ಮನೋಜ್ಞಃ ಜ್ಞಾನಾಂಭೋರಾಸಿ ಶೀತದ್ಯುತಿರಮಲ ಯಶೋ ವ್ಯಾಪ್ತಿ
..........ದಿಕ್ಚಕ್ರವಾಲಂ ಪಾಯಾಚ್ಛ್ರೀ ದೇವರಾಯಂ |
9 ಪ್ರಭುಮನವರತಂ ನೇಮಿನಾಥೋ ಜಿನೇಂದ್ರಃ || ಸ್ವಸ್ತಿ ಸಮಸ್ತ ಭುವನಾಶ್ರಯ
..........ಶ್ರೀ ಪ್ರಿಥ್ವೀವಲ್ಲಭ ಮಹಾರಾ – |
10 ಜಾಧಿರಾಜ ರಾಜಪರಮೇಶ್ವರ ಶ್ರೀ ವೀರವಿಜಯ ಬುಕ್ಕರಾಯ ಮಹಾರಾಯರು
..........ಕುಮಾರ ಶ್ರೀವೀರ ಪ್ರತಾಪ ದೇವರಾ – |
11 ಯ ಮಹಾರಾಯರು ಶ್ರೀಮದ್ರಾಯ ರಾಜಗುರು ಮಂಡಲಾಚಾರ್ಯ್ಯ
..........ಮಹಾವಾದವಾದೀಶ್ವರ ರಾಯವಾ - |
|
|
\D7
|