|
South
Indian Inscriptions |
|
|
TEXT OF INSCRIPTIONS
13 ಕೊಂಡುತೆತ್ತು ಬಹೆವಲ್ಲದೆ ಅಲ್ಲಿಂದ ವ[ನು]ಗೆ ಸರ್ವಬಾಧಪರಿಹಾರವಾಗಿ ಅವರ
...........ಮಕ್ಕ – |
14 ಳು ಮಕ್ಕಳು ಸಿಸಾಂತ್ರವಾಗಿ ಸರ್ವಮಾಂನ್ಯದಲು ನಡಸಿ ಬಹಉ ಆನಾಲ್ವತ್ತುಮುಡೆ – |
15 ಯ ಗದ್ದೆಯೊಳಗುಳ್ಳ ನಿಧಿನಿಕ್ಷೇಪಜಲ ಪಾಶಾಣ ಅಕ್ಷೀಣಿಆಗಾಮಿ ಸಿದ್ಧಸಾಧ್ಯಅಷ್ಟ – |
16 ಭೋಗತೇಜ[ಸ್ವಾಂ]ಮ್ಯದಲು ಸುಖದಿಂ ಭೋಗಿಸುವರು ಯಿ ಧಂರ್ಮ್ಮಕ್ಕೆ ಆರೊಬ್ಬರು
...........ತಪ್ವಿದವ - |
17 ರು ಸೋಮಸೂರ್ಯ್ಯ ಗ್ರಹಣದಲು ವಾರಣಾಸಿಯಲು ಸಾವಿರದ ಯಿಂನೂಱು
...........ಕವಿಲೆಯನು |
18 ಬ್ರಾಹ್ಮಣರನು ತಂಮಕೈಯಾರೆ ವಧಿಸಿದದೋಶ ತಂಮ ಯಿಪ್ಪತ್ತೊಂದು ತಲೆಯ
...........ಪಿತ್ರು – |
19 [ಗಳ]ನೂ ರಉರಉ ನರಕಕೆ ಯಿಕ್ಕಿದ . .|| ದಾನಪಾಲನಯೋರ್ಮಧ್ಯೇ ದಾನಾ
...........ಶ್ರೇಯೋನುಪಾಲನಂ ದಾ – |
20 ನಾ ಸ್ವರ್ಗಮವಾಪ್ನೋತಿ ಪಾಲನಾದಚ್ಯುತಂಪದಂ || ಸ್ವದತ್ತಂ ಪರದತ್ತಾಂ ವ ಯೋ
...........ಹರೇತಿ ವಸುಂ – |
21 ಧರ ಸಷ್ಟಿರ್ವ್ದರುಶ ಸಹಸ್ರಾಣಿ ವಿಷ್ಟಾಯೂಂ ಜಾಯತೇಕ್ರಿಮಿ || ಮಂಗಳಮಹಾ
...........ಶ್ರೀ ಶ್ರೀ ಶ್ರೀ |
|
No. 74
(A. R. No. 351 of 1934-35)
HAMPI, HOSPET TALUK, BELLARY DISTRICT
Rock near a tank behind the temple of Prasanna-Āñjanēya in
Hēmakūṭa
..Harihara 11, 1398 A.D.
This Sanskrit record, in Nāgarī characters, states that Virūpāksha-
paṇḍita and Vināyaka-paṇḍita, sons of Gaṇapti-paṇḍita and Kamalāṁbā
and grandsons of Rāghava-paṇḍita constructed a shrine along with a
sukanāsa for the god Virūpāksha-Śrīpāda-Śrīvallabha, excavated a tank
called Śrīvallabha-tīrtha to the left of the shrine and planted trees, etc.
Both of them belonged to the Bhāradvāja-gōtra of Mādhyandina-śākha
and the former of them is said to have been the author of thirteen
works. The king is stated to have been ruling in Vijayanagara with his
queen Viṭṭhaladēvī.
The record is dated Śaka 1318, (also expressed by the chronogram
siddhi-glau-guṇa-chaṁdra) Īśvara, Pushya ba. 8, Monday. The details
given are irregular, for. in the cyclic year, corresponding with Śaka
1319, the tithi fell on Friday, January 11 of 1398, A.D. In the next year.
i.e. Śaka 1320, Bahudhānya the tithi corresponded with 1398 A.D.,
December 30, Monday, f.d.t. .43.
|
\D7
|